Wednesday, June 10, 2020

ಶ್ರೀರಂಗ ವಚನಾಮೃತ (Sriranga Vachanamruta) - 602

ಯಾವ ಮಹರ್ಷಿಗಳು ಜೀವನದ ಪರಮಸತ್ಯಾನ್ವೇಷಕರಾಗಿಯೂ, ತಮ್ಮ ತಪಸ್ಸು,ಅಂತರ್ದೃಷ್ಟಿಗಳೆಂಬ ಸಾಧನೆಗಳಿಂದ ನೇರವಾಗಿ ಸತ್ಯ ಮತ್ತು ಧರ್ಮಗಳ ಸಾಕ್ಷಾತ್ಕಾರ ಮಾಡಿಕೊಂಡು ದಿವ್ಯಸ್ಫೂರ್ತಿಯನ್ನು ಪಡೆದು ಪರಮಾನಂದಭರಿತರಾಗಿಯೂ, ಆತ್ಮಗತಪ್ರಾಣರಾಗಿಯೂ, ಉನ್ಮನರಾಗಿಯೂ ಇದ್ದಾಗ ಸ್ವಯಂಭುವಾದ ಬ್ರಹ್ಮವು ತಾನೇ ತನ್ನನ್ನು ಪ್ರಕಾಶಪಡಿಸಿತೋ, ಅಂತಹ ಪುರುಷಾರ್ಥಜ್ಞಾನಿಗಳಾದ ಸಪ್ತರ್ಷಿಗಳ ಮಹಾತಪೋಭೂಮಿಯೂ, ಆರ್ಯಾವರ್ತವೂ ಆಗಿರುವುದು, ನಮ್ಮ ಈ ಸನಾತನ ಭಾರತ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages