Thursday, September 29, 2022

ಶ್ರೀರಂಗ ವಚನಾಮೃತ (Sriranga Vachanamruta)

ಶೀರ್ಷಾಸನದಲ್ಲಿರುವವರನ್ನು ನೋಡಿ, ತಲೆಯೇ ಕೆಳಗಡೆಯಿಂದ ಮೊದಲು, ಆಮೇಲೆ ಕಾಲು ಎಂದುಕೊಳ್ಳಬಾರದು. ಹಾಗೆಯೇ ಜೀವನದ ವಿಕಾರ ಸ್ಥಿತಿಯನ್ನು ನೋಡಿ ಡಿಸೈಡ್ (decide) ಮಾಡಿಬಿಡಬಾರದು. ಆಗ ತಪ್ಪಾಗುತ್ತೆ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 27, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಒಂದು ದಡವುಂಟು. ಮಧ್ಯೆ ಎಲ್ಲಿಯೋ ಜಾರಿ ಸಾಗರಕ್ಕೆ ಬಿದ್ದಿದ್ದೇವೆ - ಗರಮಯವಾದ(ವಿಷದಿಂದ ಕೂಡಿದ) ಸಗರವಾದ ಜೀವನದಲ್ಲಿ ಬಿದ್ದಿದ್ದೇವೆ. ವಿಷವನ್ನು ತಪ್ಪಿಸಿಕೊಂಡು ನಿರ್ವಿಷವಾದ ಜೀವನ ಮಾಡಬೇಕು. ಅಮರವಾದ ಜೀವನವನ್ನು ಮಾಡಬೇಕು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 25, 2022

Sriranga Mahaguru - Nectarine Nuggets

Life is like the development of the coconut and its kernel. Every stage of its development is special in its own way. When undeveloped and the kernel is bonded to the shell it is highly sticky; whereas in the final stage, it remains detached and freely moves making a sound inside the shell as if announcing that it is free and would not be born again and hence should not be 'tortured'! We should not become false coconuts. Our lives should not become false lives.
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 24, 2022

Sriranga Mahaguru - Nectarine Nuggets

We are aware that there are three states to our existence namely waking, dreaming and deep-sleep. Remember that there is a fourth state too called Turīya in which the Jīva experiences Yoga-Nidrā. That verily is the abode of extreme contentment.
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 22, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದ ತೀರಮಾನವನ್ನರಿಯಲು ವಿದ್ಯಾಭ್ಯಾಸಕ್ಕೆ ಬ್ರಹ್ಮಚರ್ಯಾಶ್ರಮ. ನಂತರ ಧರ್ಮಸಂತತಿಯನ್ನು ಮುಂದುವರೆಸಲು ಗೃಹಸ್ಥಾಶ್ರಮ. ನಂತರ ತನ್ನ ಜೀವನದ ಪರಮಾರ್ಥವನ್ನರಿಯಲು ಧ್ಯಾನಮಯವಾದ ಪ್ರಶಾಂತ ಬಾಳಾಟಕ್ಕಾಗಿ ವನಪ್ರಸ್ಥಾನ ಮಾಡಿ ವಾನಪ್ರಸ್ಥಾಶ್ರಮ; ಎಲ್ಲವನ್ನೂ ಜೀವನದ ಪರಮ ಲಕ್ಷ್ಯದಲ್ಲಿ ನ್ಯಾಸ ಮಾಡಿ ಜೀವನವನ್ನು ತ್ಯಜಿಸಲು ಸಂನ್ಯಾಸಾಶ್ರಮ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 20, 2022

ಶ್ರೀರಂಗ ವಚನಾಮೃತ (Sriranga Vachanamruta)

ಹುಟ್ಟಿದ ಮೇಲೆ ಹೇಗೆ ಹೇಗೆಯೋ ಬಾಳುವ ಬದಲು, ದೈವೀ ಮಾರ್ಗ ಹಿಡಿಯಿರೀಪ್ಪ!
To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 18, 2022

Sriranga Mahaguru - Nectarine Nuggets

Know from where this Jīvana has evolved. Understand it and lead a life that takes you to that original source. Don't live a loathsome life losing that eternal resting place.
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 17, 2022

Sriranga Mahaguru - Nectarine Nuggets

The seed of the huge banyan tree can be camouflaged within the finger nail; still it evolves into a magnificent tree. Having evolved, with a desire to remain as a seed, it withdraws itself into the seed again. Same is true for this tree of Life too.
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 15, 2022

ಶ್ರೀರಂಗ ವಚನಾಮೃತ (Sriranga Vachanamruta)

ಮಾವಿನ ಮಿಡಿಯಿಂದ ಹಿಡಿದು ಹಿಡಿಗಾತ್ರ ಹಣ್ಣಾಗುವವರೆಗೂ ಗಮನಿಸಿ. ಮೊದಲು ಕಹಿ, ಒಗರು, ಹುಳಿ, ಉಪ್ಪು, ಸ್ವಲ್ಪ ಕಟು ಹೀಗೆ, ಒಂದೊಂದಾಗಿ ರಸಗಳು ಪ್ರಕಟವಾಗಿ, ಕ್ರಮವಾಗಿ ಬೆಳೆದು ಬಂದು, ಮಧುರ ರಸದಲ್ಲಿ ನಿಲ್ಲುತ್ತದೆ. ಮಿಡಿಯಿಂದ ಹಿಡಿಗಾತ್ರದ ಹಣ್ಣಾಗುವಷ್ಟರಲ್ಲಿ ಷಡ್ರಸಗಳೂ ತಮ್ಮ ತಮ್ಮ ಪಾತ್ರವನ್ನು ವಹಿಸುತ್ತವೆ. ಹೀಗೆ ಒಂದು ಜೀವನದ ಬೆಳವಣಿಗೆಯಲ್ಲಿಯೂ ಷಡ್ರಸಗಳ ಪಾತ್ರವುಂಟು. ಷಡ್ರಸಗಳು ಮಧುರದಲ್ಲಿ ನಿಲ್ಲುವಂತೆ ಜೀವನವು ಮಧುರತಮವಾದ ನೆಲೆಯಲ್ಲಿ ನಿಲ್ಲಬೇಕು. ಇದು ಜೀವನದ ತಾತ್ಪರ್ಯ. ಸೃಷ್ಟಿಯಲ್ಲಿ ಸಿದ್ಧಾಂತವಾಗಿರುವ ನಿರ್ಣಯವಿದಾಗಿದೆ. ಸೃಷ್ಟಿ ಸಹಜವೂ, ಸತ್ಯ ಸಿದ್ಧವೂ, ಆತ್ಮ ಸಿದ್ಧವೂ ಆಗಿದೆ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 13, 2022

ಶ್ರೀರಂಗ ವಚನಾಮೃತ (Sriranga Vachanamruta)

ಎಲ್ಲ ನದಿಗಳೂ, ಎಲ್ಲ ಉಪನದಿಗಳೂ ಸೇರಿದರೂ, ಅವೆಲ್ಲಾ ಹೋಗಿ ಹೇಗೆ ಸಮುದ್ರದಲ್ಲಿ ಸೇರಿ ಘಟ್ಟ ಮುಗಿಯುತ್ತದೆಯೋ, ಹಾಗೆಯೇ, ಇಂದ್ರಿಯ-ಸ್ರೋತಸ್ಸುಗಳೆಲ್ಲಾ ಎಲ್ಲಾದರೂ ಒಂದು ಕಡೆ ಹೋಗಿ ಸೇರಲೇಬೇಕು. ಪರಮಾತ್ಮನೇ ಅವು ಹೋಗಿ ಸೇರುವ ನೆಲೆ.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 11, 2022

Sriranga Mahaguru - Nectarine Nuggets

It is horrifying to think of a fall from a cliff. In the same way, having climbed up to the level of the Lord, is it not frightening to think of a fall?
To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, September 10, 2022

Sriranga Mahaguru - Nectarine Nuggets

The Jīvana evolves with the energy supplied by Deva. When that power stops nothing functions. Neither the radio nor the fan would function when the current supply is cut.
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 8, 2022

ಶ್ರೀರಂಗ ವಚನಾಮೃತ (Sriranga Vachanamruta)

ದೇವನಿಂದ ಬಂದ ಜೀವ ದಾರಿ ತಪ್ಪಿ ಹೋಗದ ಹಾಗೆ ತತ್ವಸಾಮರಸ್ಯ ಬೇಕು. ಹಾಗೆ ಸಾಮರಸ್ಯವಿದ್ದು, ಸಮವಾದ ಎಡೆಯಲ್ಲಿ ನಿಂತು ನೋಡಿದರೆ ಅಲ್ಲಿ ತಾನೆ ತೀರಮಾನಕ್ಕೆ ವಿಷಯವಿರುತ್ತದೆ. ದೇವನ ಎಡೆಯಲ್ಲಿ ನಿಂತು ಅಲ್ಲಿಂದ ಜೀವನವನ್ನು ನೋಡಿದಾಗ ತೀರಮಾನ ಉಂಟು. ಜೀವನದ ದಡದ ಅಳತೆಯುಂಟು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, September 6, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಬೇಕಾದ ಗೊತ್ತು-ಗುರಿ-ಶಿಸ್ತು-ಜವಾಬ್ದಾರಿಗಳೊಡನೆ ಬಂದರೆ ಅಲ್ಲಿ ತಾನೆ ತೀರಮಾನ ಸಿಗುತ್ತದೆ. ಆಂಜನೇಯ ನೂರು ಯೋಜನ ಸಮುದ್ರ ಹಾರಬೇಕು ಎಂದು ಸಿದ್ಧನಾಗಿ ಹಾರಿದ. ಅದಕ್ಕಾಗಿ ಕಟ್ಟುವ ಉಸಿರಿನಲ್ಲಿ, ನೆಗೆಯುವ ನೆಗೆತದಲ್ಲಿ, ನೂರು ಯೋಜನದ ಗುರಿ, ಅದಕ್ಕೆ ಬೇಕಾದ ಶಿಸ್ತು, ಅದಕ್ಕೆ ತಕ್ಕ ಜವಾಬ್ದಾರಿ, ಇವುಗಳು ಇದ್ದಾಗ ತಾನೆ  ನೂರು ಯೋಜನ ದಾಟಬಹುದು ಮತ್ತು ದಡ ಸೇರಬಹದು.To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, September 4, 2022

Sriranga Mahaguru - Nectarine Nuggets

Birds build their nests in such a way that when it rains not a drop of water drips into the nest. They gather their food themselves. They get along wisely without undergoing family-planning techniques. A special feature that does not exist in them but is present in humans is that we have the ability to reach the abode of God. Whenever the Nara (human) forgets this aspect, he may have to be prefifixed with 'Vā' '[so that he becomes Vānara (monkey)!]To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, September 1, 2022

ಶ್ರೀರಂಗ ವಚನಾಮೃತ (Sriranga Vachanamruta)

ಪಕ್ಷಿಗಳು, ಶಂಖದ ಹುಳು, ಜೇನುಹುಳು ಎಲ್ಲವೂ ತಮ್ಮ ತಮ್ಮ ಜೀವನಕ್ಕನುಗುಣವಾದ  ಮನೆಯನ್ನು ಕಟ್ಟಿಕೊಂಡು ಜೀವಿಸುತ್ತವೆ. ಅಂತೆಯೇ ಮಾನವನು ತನ್ನ ಜೀವನದ ವ್ಯಾಪ್ತಿಗೆ ತಕ್ಕಂತೆ ಆಧ್ಯಾತ್ಮಿಕ, ದೈವಿಕ ಮತ್ತು  ಭೌತಿಕ ಯಾವ ವಿಧದಲ್ಲಿಯೂ ತೊಂದರೆಗಳು ಇಲ್ಲದಂತೆ  ತನ್ನ ಮನೆಯನ್ನು ರಚಿಸಿಕೊಳ್ಳಬೇಕು.To know more about Astanga Yoga Vijnana Mandiram (AYVM) please visit our Official Website, Facebook and Twitter pages