Thursday, June 30, 2022

ಶ್ರೀರಂಗ ವಚನಾಮೃತ (Sriranga Vachanamruta)

ಭೌತಿಕಕ್ಷೇತ್ರದಲ್ಲಿ ಗಗಾರಿನ್ ಹೋಗಿ ಭೂಗ್ರಹದ ಆಕರ್ಷಣೆಯನ್ನು ಮೀರಿ ಅಂತರಿಕ್ಷಕ್ಕೆ ಹೋದನೆಂದು ಇಷ್ಟು ದೊಡ್ಡ ಖ್ಯಾತಿ. ಇನ್ನು ಭೂರ್ಭುವಸ್ಸುವರ್ಲೋಕಗಳನ್ನೇ ಮೀರಿನಿಂತ ಪರಮತೇಜಸ್ಸು, ಅಲ್ಲಿಗೆ ಹೋಗಿ ತಲುಪಿದ ಸಂತೋಷವನ್ನು ಹೇಳಿಕೊಳ್ಳುವ ಸಂಗತಿಯು ಎಲ್ಲಕ್ಕಿಂತ ಸಂತೋಷಾಪ್ಪಾ. ಮೊದಲನೆಯದು ಇಂದ್ರಿಯಗಳನ್ನು ಕೇಳಿ ಸಂತೋಷ ಪಡುವ ಒಂದು ವಿಷಯ. ಆದರೆ ಮತ್ತೊಂದು ಇಂದ್ರಿಯಾತೀತವಾದ ಜಾಗದಲ್ಲಿರುವ ಶುದ್ಧಾತ್ಮರು ಸಂತೋಷಪಡುವ ವಿಷಯ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 28, 2022

ಶ್ರೀರಂಗ ವಚನಾಮೃತ (Sriranga Vachanamruta)

ಭೂಮಿಗೆ ದಿನಂಪ್ರತಿ ತನ್ನ ಸುತ್ತಲೂ ಒಂದು ಬಾರಿ ಸುತ್ತುವ ಯೋಗ್ಯತೆ ಇರುವಂತೆಯೇ, ವರ್ಷಕ್ಕೊಮ್ಮೆ ಸೂರ್ಯನ ಸುತ್ತಲೂ ಸುತ್ತುವ ಯೋಗ್ಯತೆಯೂ ಇದೆಯಲ್ಲವೇ? ಹಾಗೆಯೇ ಲೋಕಯಾತ್ರೆ (ದಿನಚರಿ)ಯೂ ನಡೆಯಬೇಕು. ಜೊತೆಗೆ ಆತ್ಮಯಾತ್ರೆಯೂ ನಡೆಯಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 26, 2022

Sriranga Mahaguru - Nectarine Nuggets

It is true that we have come to the market for purchases. This does not mean that we should show disinterest in our dealings. However, in our over-enthusiasm in trading, we should not forget returning to our homes!

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 23, 2022

ಶ್ರೀರಂಗ ವಚನಾಮೃತ (Sriranga Vachanamruta)

ದಾಮೋದರನೂ ಇರಬೇಕು. ದಾಮೋದರನೇ ಉದರವನ್ನು ಕೊಟ್ಟಿರುವುದರಿಂದ ಉದರಭರಣವೂ ಬೇಕು. ಮಧ್ಯೆ ಬೇರೆ ಕೆಲಸ ನಡೆಯುತ್ತಿದ್ದರೂ ನಮ್ಮ ಧ್ಯೇಯವನ್ನು ಮರೆಯಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 21, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನವು ಬಹು ವ್ಯಾಪಕವಾಗಿದೆ. ಉದರಭರಣಕ್ಕೋಸ್ಕರವಾಗಿ ವಿವಿಧ ವೃತ್ತಿಗಳನ್ನವಲಂಬಿಸಿ ಜೀವನ ನಡೆಸುತ್ತಿದ್ದೇವೆ. ಅಂತೆಯೇ ಆತ್ಮಭರಣ ಕ್ಕೋಸ್ಕರವಾಗಿಯೂ ನಡೆಸಬೇಕಾದ ಜೀವನವೂ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 19, 2022

Sriranga Mahaguru - Nectarine Nuggets

Village folks carry water pots on their heads from lakes or canals. While carrying them, even though they keep talking to each other, they do not forget the Kumbha (pot) on the head. Their talk or walk is such that their balance is not lost in the least. Likewise, we too should perform our various tasks with the right balance without forgetting the Lord seated in our Kumbha (head).

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 16, 2022

ಶ್ರೀರಂಗ ವಚನಾಮೃತ (Sriranga Vachanamruta)

ಹಸಿವು ಬಾಯಾರಿಕೆಗಳು ಅವು ತೃಪ್ತವಾಗುವವರೆಗೆ ಕಾಡುತ್ತವೆ. ನಿಜ. ಲೌಕಿಕ ಜೀವನ, ಪಾರಮಾರ್ಥಿಕ ಬಾಳಾಟ ಇವೆರಡಕ್ಕೂ ಘರ್ಷಣೆ ಬರುವುದು ಉಂಟು. ವಿವೇಕಿಯಾದವನು ಇಹದ ತಳಹದಿಯ ಮೇಲೆ ಪರದ ಚಿಂತನೆ ಚೆನ್ನಾಗಿ ಮಾಡಬೇಕು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 14, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ಎನ್ನುವುದು ಜೀವ ಇದ್ದರೆ ತಾನೆ? ಜೀವ ತನಗನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡು ನಡೆಸಿದರೆ ಜೀವನ.    ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಜೀವ- ಆಗುತ್ತೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 12, 2022

Sriranga Mahaguru - Nectarine Nuggets

All materials buried in the soil get rusted or spoilt. But in spite of being present in the mud for thousands of years, gold preserves its originality. Likewise, in this ever-changing world, there exists an unchanging entity and that is Satya.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 9, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಅರ್ಥ ಇದೆಯಪ್ಪಾ. ಅರ್ಥ ಅಷ್ಟೇ ಅಲ್ಲ, ಪರಮಾರ್ಥ ಇದೆ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 7, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನ ತೆಂಗಿನಕಾಯಿ ಇದ್ದಹಾಗೆ. ಒಂದೊಂದು ಅವಸ್ಥೆ ಒಂದೊಂದು ರೀತಿ. ಎಳೆಯದಾಗಿರುವಾಗ ಚೆನ್ನಾಗಿ ಅಂಟಿರುತ್ತೆ. ಆಮೇಲೆ ಒಳಗೊಳಗಿಂದ ಗೊಟಗೊಟ ಎನ್ನುವುದಕ್ಕೆ ಹೋಗುತ್ತೆ. ಯಾಕೆ ನನ್ನನ್ನು ಹಿಂಸಿಸುತ್ತೀರಿ? ನಾನು ಭೂಮಿಯಲ್ಲಿ ಮತ್ತೆ ಹುಟ್ಟೋಲ್ಲ ಎಂದು ಘೋಷಿಸುತ್ತದೆ. ಆದರೆ ನಾವು ಕಳ್ಳತೆಂಗಿನಕಾಯಿಯಾಗಬಾರದು. ಜೀವನ ಕಳ್ಳಜೀವನವಾಗಿರಬಾರದು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 5, 2022

Sriranga Mahaguru - Nectarine Nuggets

It is true that we must safe-guard our body and organs. However in times of war, a soldier is prepared to sacrifice any part of his body – from head to toe - for the sake of the Nation. In the same way, in the battle for preserving Satya, be prepared to sacrifice anything. But remember Satya must be sustained through sacrifice. At the same time, we must possess the spirit to proclaim: "If Asatya were to remain, then I have no intent to give away anything."

To know more about Astanga Yoga Vijnana Mandiram (AYVM) please visit our Official Website, Facebook and Twitter pages