Sunday, January 17, 2021

ತೀರ್ಥಕ್ಷೇತ್ರಗಳು - ಋಷಿಗಳು ಕಂಡ ಭಾರತ ಮಾತೆ ಯಾರು? | Rishigalu kanda Bharatha maathe yaaru

ತೀರ್ಥಕ್ಷೇತ್ರಗಳು - ಋಷಿಗಳು ಕಂಡ ಭಾರತ ಮಾತೆ ಯಾರು? | Tirthakshetragalu - Rishigalu kanda Bharatha maathe yaaru Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 6) - Pradeshika Teertha Kshetragalu - Rishigalu kanda Bharatha maathe yaaru ? Discourse by: Dr. Mohan Raghavan Speaker Profile: https://articles.ayvm.in/2019/02/dr-mohan-raghavan.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 6) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಋಷಿಗಳು ಕಂಡ ಭಾರತ ಮಾತೆ ಯಾರು ? ಪ್ರವಚನ : ಡಾ|| ಮೋಹನ್ ರಾಘವನ್ ಋಷಿಗಳು ಕಂಡ ಭಾರತ ಮಾತೆ ಯಾರು ? ============================= - ಒಳ ಅನುಭವದ ಅಭಿವ್ಯಕ್ತಿ ವಾಕ್ ; ಒಳ ಆತ್ಮರಾಜ್ಯದ ಪ್ರತಿಕೃತಿ ನಮ್ಮ ಭಾರತ ರಾಷ್ಟ್ರ. - ಋಷಿಗಳು ಹೊರ ಅಭಿವ್ಯಕ್ತಿಗಳಾದ ವಾಕ್, ಭೂಮಿಗಳನ್ನು ಭಾರತೀ ದೇವಿಯಾಗಿ ಕಾಣುತ್ತಾರೆ. - ವಾಕ್ಕಿನ ಮೂಲ ಒಳ ಭಾವವನ್ನೂ, ಆತ್ಮಸೂರ್ಯನನ್ನೂ, ದಿವಿಯನ್ನೂ ತಂದೆಯಾಗಿ ಕಂಡಿದ್ದಾರೆ. - ಶ್ರೀರಂಗ ಮಹಾಗುರುಗಳು ಬೇಲೂರಿನ ನಾಟ್ಯ ಭಾರತಿಯ ಶಿಲ್ಪವನ್ನು ಮೆಚ್ಚಿ ಭಾರತ ಮಾತೆಯಾಗಿ ವಂದಿಸಿದ್ದರು.

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, January 10, 2021

ತೀರ್ಥಕ್ಷೇತ್ರಗಳು - ಹಿಮಾಲಯದ - ತೀರ್ಥಕ್ಷೇತ್ರಗಳು | Tirthakshetragalu - Himalayadha Tirthakshetragalu

ತೀರ್ಥಕ್ಷೇತ್ರಗಳು - ಹಿಮಾಲಯದ - ತೀರ್ಥಕ್ಷೇತ್ರಗಳು | Tirthakshetragalu - Himalayadha Tirthakshetragalu Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 5) - Pradeshika Teertha Kshetragalu - Himalayadha Tirthakshetragalu Discourse by: Vidwan Narasimha Bhat Speaker Profile: https://articles.ayvm.in/2019/02/mr-narasimha-bhat.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 5) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಹಿಮಾಲಯದ - ತೀರ್ಥಕ್ಷೇತ್ರಗಳು ಪ್ರವಚನ : ವಿದ್ವಾನ್ ನರಸಿಂಹ ಭಟ್ ಬಡಗು ಹಿಮಾಲಯದ - ತೀರ್ಥಕ್ಷೇತ್ರಗಳು ====================== -- ಪರ್ವತದಲ್ಲೂ ತೀರ್ಥಕ್ಷೇತ್ರಗಳು ಇರುತ್ತವೆಯೇ? -- ಗಂಗೆ - ಯಮುನೆಗಳು ಕೇವಲ ನದಿಗಳೊ? ಅಥವಾ ತಾತ್ತ್ವಿಕ ಹಿನ್ನೆಲೆ ಉಂಟೆ? -- ಹರಿದ್ವಾರವೇ? ಹರದ್ವಾರವೇ? ಯಾವುದು ಸರಿ? -- ಶರೀರವೇ ಒಂದು ಕ್ಷೇತ್ರವಾದಾಗ ಹೊರಗಡೆ ಕ್ಷೇತ್ರಗಳು ಏಕೆ? -- ತೀರ್ಥಕ್ಷೇತ್ರಗಳ ದರ್ಶನ ಯಾವ ಭಾವದಲ್ಲಿ ಆದಾಗ ಸಾರ್ಥಕ?

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, January 3, 2021

ತೀರ್ಥಕ್ಷೇತ್ರಗಳು - ಹಿಮಾಲಯದ ಮಹತ್ವ | Tirthakshetragalu - Himalayadha mahathva - 1

ತೀರ್ಥಕ್ಷೇತ್ರಗಳು - ಹಿಮಾಲಯದ ಮಹತ್ವ | Tirthakshetragalu - Himalayadha mahathva - 1 Astanga Yoga Vijnana Mandiram (AYVM), Bangalore. Bharatheeya Samskruthi Karyagara - 37 (Part - 4) - Pradeshika Teertha Kshetragalu - Himalayadha mahathva Discourse by: Vidwan Narasimha Bhat Speaker Profile: https://articles.ayvm.in/2019/02/mr-narasimha-bhat.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 4) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಹಿಮಾಲಯದ ಮಹತ್ವ ಪ್ರವಚನ : ವಿದ್ವಾನ್ ನರಸಿಂಹ ಭಟ್ ಬಡಗು ಹಿಮಾಲಯದ ಮಹತ್ವ =============== -- ಹಿಮಾಲಯಕ್ಕೆ ಭೌತಿಕ ಹಿನ್ನೆಲೆ ಇದೆಯೆ? -- ಪರ್ವತಗಳನ್ನು ವ್ಯಕ್ತಿಯಾಗಿ, ಶಕ್ತಿಕೇಂದ್ರವಾಗಿ ಕಾಣುವುದು ಮೌಢ್ಯವಲ್ಲವೆ? -- ಹಿಮಾಲಯದಲ್ಲಿ ದೇವತೆಗಳು ವಾಸವಾಗಿದ್ದಾರೆ! ಹೌದೆ? -- ಹಿಮಾಲಯದ ಬಗ್ಗೆ ಪ್ರಾಚೀನ ಸಾಹಿತ್ಯಗಳಲ್ಲಿ ಉಲ್ಲೇಖವಿದೆಯೇ? -- ಹಿಮಾಲಯ ಪರ್ವತವನ್ನು ಪುಣ್ಯಭೂಮಿ ಎಂದು ಕರೆಯಲು ಹೇಗೆ ಸಾಧ್ಯ?

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages