Tuesday, June 30, 2020

Nectarine Nuggets of Mahaaguru - 545

(In answer to a question on which is the greatest kshetra?) Lokaguru (Master of the Universe) has created this kshetra (body). If you ask me which one is the peerless kshetra, I would say the Kshetrajna (Jiva) residing inside this kshetra is the exalted entity. Next, all those kshetras wherein the Paramaatma who engulfs the kshetra and kshetrajna is firmly established and is reflected are truly great. There is no need to praise one kshetra while decrying the other. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 622

ಬ್ರಹ್ಮ-ಕ್ಷತ್ರಗಳು ಒಂದಾಗಿ ಸೇರಿ ಕೆಲಸಮಾಡುವುದಕ್ಕೆ ಕಾರಣವೇನು? ತಲೆಯ ಅಭಿಪ್ರಾಯವನ್ನು ಕೈ ತರಬೇಕು. ಜ್ಞಾನವನ್ನು ಬಾಹು ಮುಂದುವರೆಸಬೇಕು. ತಲೆ ತೆಗೆದರೆ ನಾಡಿಗೂ ವಿಷಯವಿಲ್ಲ. ಈ ದೇಹ - ದೇಶಗಳಲ್ಲಿ ಹೇಗಿದೆಯೋ ಅಂತೆಯೇ ರಾಷ್ಟ್ರದಲ್ಲಿಯೂ ಜ್ಞಾನವನ್ನು ಜಾರಿಗೆ ತರುವವನು ಬೇಕು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, June 29, 2020

Nectarine Nuggets of Mahaaguru - 544

Suppose we are interested in taking a person to a kshetra unknown and hitherto unseen by him, then we must start from a place already known to him. If he has to travel alone, then he should be provided with a map with explanations indicating the route from his place of residence (or a known place close) to the destination. In the same way, to lead those who have never crossed the domain of senses to the realizable Paramaatman in daharaakasha, we must start the route map from the world of senses alone. It is precisely out of this sense of kindness that our maharshis have created the pilgrim centers.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 621

ಐಹಿಕ - ಪಾರಮಾರ್ಥಿಕ ಜೀವನಗಳಿಗೆ ಬರುವ ಅಡ್ಡಿಯೇ ಕ್ಷತಿ. ಅಂತಹ ಕ್ಷತಿಯುಂಟುಮಾಡುವವರೇ ದಸ್ಯುಗಳು. ಆ ದಸ್ಯುಗಳ ನಿರ್ಮೂಲನೆಗಾಗಿ ಕ್ಷತ್ರ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 28, 2020

Nectarine Nuggets of Mahaaguru - 543

Presently we have come to a pilgrim centre. However, we have brought another Kshetra along with us. That is our own body! Without the accompaniment of this kshetra we can never visit any pilgrim center. This body is called by the name kshetra as is clear from the sloka "idam shareeram kaunteya kshetram ityabhidheeyate". The kshetrajna (Jiva – the lord of the body) resides here and Paramaatma (the Supreme Lord) stays along with the kshetrajna. Thus we bring with us Paramaatma, kshetrajna and kshetra and we call the external sacred land, which is a representation of these, also a kshetra. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 620

ಬೃಹತ್ತಾಗಿ ಬೆಳೆದಿರುವುದು ಸತ್ಯವೇ. ಅದಕ್ಕೆ ಕ್ಷತಿ ಇಲ್ಲದೇ ಬೆಳೆಸಲು ಕ್ಷಾತ್ರ. ಬ್ರಹ್ಮ-ಕ್ಷತ್ರಗಳ ಸಮಾಗಮವೂ ಅದಕ್ಕೇ. ಸತ್ಯಕ್ಕೆ ಕ್ಷತಿ ಇಲ್ಲದೇ ಆಳುವವನೇ ಕ್ಷತ್ರಿಯ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, June 27, 2020

Nectarine Nuggets of Mahaaguru - 542

Realized souls transformed their own bodies into kshetras (pilgrim centers). Having experienced the Uttama Purusha (Supreme Lord) within their own body, they then brought this kshetra to the outside world too in the form of Teertha-Kshetras as is evident in the sayings such as Kaashee Kshetram Shareeram.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 619

ಜೀವನವನ್ನು ಆಳುತ್ತಿರುವುದೇ ಬ್ರಹ್ಮದಂಡ. ಆ ಜ್ಞಾನವೇ ರಾಷ್ಟ್ರವನ್ನು ಆಳಬೇಕು. ಯಾರೇ ಆಳಿದರೂ ಆ ಜ್ಞಾನದ ಆಶಯ ಅಪಹಾರವಿಲ್ಲದಂತೆ ರಾಷ್ಟ್ರವನ್ನು ಆಳಬೇಕು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, June 26, 2020

Nectarine Nuggets of Mahaaguru - 541

Maharshis have bestowed upon us the pilgrimage centers so that His compassion flows through our life making it Satya-Sundara-Mangala. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 618

ಜೀವನ ಬೆಳೆದಿರುವುದೆಲ್ಲಾ ಜ್ಞಾನರಜ್ಜುವಿನ ಬಲದ ಮೇಲೆ. ಅದರ ಪ್ರಿನ್ಸಿಪಲ್ (ಠಿಡಿiಟಿಛಿiಠಿಟe) ಮೇಲೆ ಋಷಿಗಳು ರಾಷ್ಟ್ರನಿರ್ಮಾಣ ಮಾಡಿದ್ದಾರೆಂದು ಹೆಜ್ಜೆಹೆಜ್ಜೆಗೂ ತೋರಿಸಬಹುದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 25, 2020

Nectarine Nuggets of Mahaaguru - 540

Discerning the quintessence, we can throw a challenge that the plan behind the temple architecture designed by Sanaatana Arya Maharshis is not found anywhere in the world. These are not mere words of pride; this is the fact. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 617

ಈವಾಗ ರಾತ್ರಿಯೇ, ಹಗಲೇ, ಸಂಜೆಯೇ ಎಂದರೆ ಭಿನ್ನ ಭಿನ್ನವಾದ ಅಕ್ಷಾಂಶದಲ್ಲಿ ಅಲ್ಲಿಗೆ ತಕ್ಕಂತೆ ವ್ಯವಹಾರವುಂಟು. ಭೌಗೋಳಿಕವಾಗಿ ವ್ಯತ್ಯಾಸದಿಂದ ಹಾಗಾಗುವುದುಂಟು. ಅಂತೆಯೇ ದೈವಿಕ ಆಧ್ಯಾತ್ಮಿಕ ಜೀವನದಲ್ಲಿ ಪ್ರಭುವಿನ ನೆಲೆಯನ್ನು ಕಂಡು, ಕಾಲ, ದೇಶ, ದೇಹಗಳ ಮೇಲೆ ನಡೆಸಿಕೊಂಡು ತಂದರು ಮಹರ್ಷಿಗಳು. ಅಂತಹ ಮಹರ್ಷಿಗಳ ನಿವಾಸದೆಡೆಯಾದುದರಿಂದಲೇ ಭಾರತಭೂಮಿಯ ಮಹಿಮೆಯನ್ನು ದೇವತೆಗಳೂ ಗಾನ ಮಾಡುತ್ತಾರೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, June 24, 2020

Nectarine Nuggets of Mahaaguru - 539

There are definite procedures to be followed in the construction of temples. In some temples only the idol of the main deity would be installed. In other places, it is found that all aspects involving the four Purushaarthas (cardinal principles of Life) are included. Notice that in the human body too, the head, stomach and the intestine all have a definite proportion and a specific location. In the same way, even in temple architecture, there are definite rules regarding the direction and placement of the deities. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 616

ತಾಯಿಯ ಉದರದಿಂದ ಬರುವ ಬಳಿಕ ಜಾಗ ಕೊಡುವುದು ಮಾತೃಭೂಮಿ. ಜಲೋದಯ ಶಿಲೋದಯವಾಗಿ ಭೂಪತನವಾದರೆ ಮಗು ಅಂಗತ್ತನಾಗಿ ಹುಟ್ಟಿಕೊಳ್ಳುತ್ತದೆ. ಹಾಗೆ ಭೂಪತನವಾದರೆ ಕೆಳಗೆ ಬೀಳಗೊಡದೇ "ದ್ಯೌಃ ಪಿತಾ" ಎಂದು ಅಂಗತ್ತನಾಗಿ ಮಲಗಿ ಊರ್ಧ್ವದೃಷ್ಟಿಯಿಟ್ಟು ಒಂದೇ ಸ್ತಿಮಿತ ದೃಷ್ಟಿಯಿಂದ ಮಲಗಿರುವ ಮಗುವಿಗೆ ಜಾಗಕೊಟ್ಟು, ತನ್ನ ಮಡಿಲಲ್ಲಿಟ್ಟು ತಾನೊಂದು ಶಯ್ಯೆಯಂತಾಗಿ ಕಾಪಾಡಿದ ಭಾರತಭೂಮಿಯನ್ನು ಯಾರೂ ಮರೆಯಕೂಡದು. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 23, 2020

Nectarine Nuggets of Mahaaguru - 538

The Kumkum and the flowers from the icon of Goddess are worn by the devotees as prasaada (gracious gift) on the forehead and head (the part signifying the thinking faculty) respectively. The prasaada from the person of the deity on coming in contact with our head makes the thoughts emanating from there auspicious. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 615

ಇತರ ದೇಶದವರು ಅಂಶತಃ ಧರ್ಮವನ್ನರಿತು ಅದರ ಉಪಯೋಗವನ್ನು ಪಡೆದಿರಬಹುದು. ಆದರೆ ಅದರ ಪೂರ್ಣ ಉಪಯೋಗ ಪಡೆದುಕೊಂಡದ್ದು ಭಾರತದಲ್ಲಿ ಮಾತ್ರ. ಆದಿ, ಮಧ್ಯ, ಅಂತ್ಯಗಳಲ್ಲಿ ಒಳಹೊಕ್ಕಿ ನೋಡಿ ಇಲ್ಲಿ ಅದನ್ನು ತಂದಿದ್ದಾರೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, June 22, 2020

Nectarine Nuggets of Mahaaguru - 537

When sleep is about to overwhelm one, it continuously gives out its signals. One's behavior should be such that it is not against the intent of the sleep. Likewise, in the temples meant for the arrival of the Lord, care should be taken such that there are no impediments for its arrival. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 614

ಧರ್ಮಚ್ಯುತರಾಗುವ ಬದಲು ಹತರಾದರೂ ಪರವಾಗಿಲ್ಲ ಎಂಬ ಸತ್ಯಸಂಗರವನ್ನು ಹೊಂದಿದ ನಾಡಾಗಿದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 21, 2020

Nectarine Nuggets of Mahaaguru - 536

There were people who travelled to invade our temples in search of physical wealth. However if only they had travelled right up to the Jyotirlinga through nature in the inner spiritual path, then that would have been their blissful pilgrimage.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 613

ಧರ್ಮಕ್ಕಾಗಿ ತಪಸ್ಯೆ ಮಾಡಿದ ಭೂಮಿ ಭಾರತ. ಭಾರತವು ಧರ್ಮದ ನಾಡಾಗಿದೆ ಮತ್ತು ಧರ್ಮದ ಬೀಡಾಗಿದೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, June 20, 2020

Nectarine Nuggets of Mahaaguru - 535

There are instances in the temples, where the Jnaanis have brought out what has been experienced in their deepest spiritual states, through the intellect and then through their hands. That is how the spiritual domain operates. When art emerges, it should be valued knowing the worth of the Source but without mutilating it. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 612

ಭಾರತದಲ್ಲಿ ಆದದ್ದೆಲ್ಲಾ ಉತ್ತಮವೆಂದೇನೂ ನಾನು ಹೇಳ ಬಯಸುತ್ತಿಲ್ಲ. ಹಾವು ಹಾವೇ. ಅಮೇರಿಕಾದ್ದೇ ಆಗಲೀ, ಇಂಡಿಯಾದ್ದೇ ಆಗಲಿ. ವಿಷಭರಿತ ಹಾವು ಎಲ್ಲಿ ಕಚ್ಚಿದರೂ ನಂಜೇರುತ್ತದೆ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, June 19, 2020

Nectarine Nuggets of Mahaaguru - 534

The Lord at times remains silent; at times He speaks for the sake of the devotees. Sometimes He stays still as a stone and at times He dwells inside the physical body composed of the seven vital elements (dhaatus). Those who understand Him devoid of apaartha (mis-construsion) would indeed be led to Paramaartha (Supreme State). 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 611

ಕೇವಲ ಭೌತಿಜಕವಾದ ವಿಷಯಲಗಳ ಮೇಲೆ ನಮ್ಮ ದೇಶವನ್ನು ತಂದಿಲ್ಲ. ಗಂಗೆ, ಅಯೋಧ್ಯೆ ಮೊದಲಾದ ಹೆಸರುಗಳು ಯಾವ ವ್ಯಕ್ತಿಯದೂ ಅಲ್ಲ. ಹೊರದೇಶದವರಾದರೆ ವೆಲ್ಲಿಂಗ್ಟನ್ ಪಾಂಡ್ ವಾಶಿಂಗ್ಟನ್ ಸಿಟಿಎಂದು ತಮ್ಮ ಹೆಸರನ್ನು ಸರಸ್ಸು ನಗರ ಮುಂತಾದವುಗಳಿಗಿಟ್ಟುಬಿಡುತ್ತಾರೆ. ಇತ್ತೀಚೆಗೆ ನಮ್ಮ ದೇಶದವರೂ ಅದನ್ನು ಅನುಕರಿಸಿ ಅಂತಹುದೇ ಹೆಸರುಗಳನ್ನು ಹೆಚ್ಚಾಗಿ ರೂಢಿಗೆ ತಂದಿರಬಹುದು. ಆದರೆ ಹಿಂದೆ ಇತಿಹಾಸ ಪುರಾಣಗಳಲ್ಲಿರುವ ದಾಖಲೆ ತೆಗೆದು ನೋಡಿ. ಉದ್ದಕ್ಕೂ ನಮ್ಮ ದೇಶದ ಹೆಸರನ್ನಾಗಲೀ, ಒಂದು ನದಿ, ಪರ್ವತದ ಹೆಸರನ್ನಾಗಲೀ ಹೇಗೆ ತಂದಿದ್ದಾರೆ? ಕಾಶೀ, ಗಯಾ, ಪ್ರಯಾಗ, ಯಮುನೆ, ಬ್ರಹ್ಮಪುತ್ರ, ಗಂಗಾ ಹೇಗೆ ಪ್ರತಿಯೊಂದನ್ನೂ ದೈವೀಸಂಪತ್ತಿಗೆ ಉತ್ತೇಜಕವಾಗಿಟ್ಟುಕೊಂಡು ಬಂದಿದ್ದಾರೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 18, 2020

Nectarine Nuggets of Mahaaguru - 533

It is known that a model of the brain is constructed to understand the workings of the real brain. Though the model-brain is lifeless it nevertheless leads us towards the real one. In the same way, it is true that the symbol of divinity has been stamped on the shilaa (stone) in the form of kalaa (art) only to acquaint us with the inner divinity. Stone no doubt is not god, but it is definitely a model which attracts and drags us in the direction of divinity. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 610

ಜೀವನದ ರಹಸ್ಯವನ್ನು ತನ್ನ ಜ್ಞಾನ, ತಪಸ್ಯೆಗಳಿಂದ ತಂದುಕೊಂಡು,ಅದನ್ನು ಆದರ್ಶವಾಗಿ ಭಾರತದೇಶದಲ್ಲಟ್ಟಿರುವ ವಿಧಾನವನ್ನು ಇಂದು ನಾವು ಕೇವಲ ಬೌದ್ಧಿಕ ಚಟುವಟಿಕೆಗಳಿಂದಲೇ ಯೋಚಿಸಲಾಗುವುದಿಲ್ಲ. ಆಗಿಂದಾಗ್ಗೆ ಜ್ಞಾನಿಗಳು ಅದರ ಗುಟ್ಟರಿಯದವರಿಗೆ ಅದನ್ನು ತೋರಿ ಜೀರ್ಣೀದ್ಧಾರ ಮಾಡಿದ್ದಾರೆ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, June 17, 2020

Nectarine Nuggets of Mahaaguru - 532

The temple may have been built with stones. What we see externally in the idol may also be stone. But value should be attributed to the divinity flowing through the stone. It is for this reason that one should be fond of the idol. The divinity inherent in it must be understood and preserved. This is the prime duty of every Bhaarateeya. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 609

ಸತ್ಯವೂ ಸುಂದರವೂ ಮತ್ತು ಮಂಗಳಕರವೂ ಆದ ಭಗವಂತ ಭಗವತಿಯರ ದಿವ್ಯಾನಂದ, ದಿವ್ಯಜೀವನದ ಅಂಕಿತದೊಡನೆ ವಿಶ್ವದ ಪ್ರಜೆಗಳೆಲ್ಲಾ ಜೀವನ ಮಾಡಬೇಕೆಂಬ ಹೆಬ್ಬಯಕೆಯಿಂದ ಭಾರತಭೂಮಿಯಲ್ಲಿ ತಮ್ಮ ಮಹಾತಪಸ್ಯೆಯಿಂದ ಮನೀಷಿಗಳಾದ ಮಹರ್ಷಿಗಳು ದಿವ್ಯಜೀವನವನ್ನು ಕಂಡುಕೊಂಡು ತಮ್ಮ ಐಹಿಕ ಪಾರಮಾರ್ಥಿಕ ಬಾಳಾಟಕ್ಕೆ ನಂದನವನದಂತಿರುವ ಭಾರತ ಭೂಮಿಯನ್ನು ಸೃಷ್ಟಿಸಹಜವಾಗಿಯೂ, ಭಗವತ್ಸಂಕಲ್ಪಕ್ಕನುಗುಣವಾಗಿಯೂ ಪುರುಷಾರ್ಥಗಳಿಗೆ ನಿರುಪಾಧಿಕವಾದ ಜಾಗವಾಗಿ ಮಾಡಿಕೊಂಡು ತಮ್ಮ ಒಂದು ರಾಜ್ಯವನ್ನು ಕಟ್ಟಿಕೊಂಡರು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 16, 2020

Nectarine Nuggets of Mahaaguru - 531

When a cheque for lakhs of rupees is lost, one can imagine the grief it causes. (one might question) Should one lament when a piece of paper is lost?! Here the distress is not for the lost paper but for the money it represents. Even in temple worship the same logic applies. The value is not for the mere stone! We are not worried about the stone for, the worth is for the Jnaana-dhana (divine wealth), it represents.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 608

ಮಾನವನು ತನ್ನ ಜೀವನಸಾಗರದ ಪಾರವನ್ನು ಕಂಡು ದಾಟಬೇಕಾದರೆ ವಿಧಾನಯುಕ್ತವಾದ ಜೀವನದ ಹರಿಗೋಲಿನಿಂದ ಅದನ್ನು ಸುಗಮವಾಗಿ ದಾಟಬೇಕು. ಹರಿಗೋಲು ಅಪಾಯಗಳಿಗೆ ಸಿಲುಕದಂತೆ ಇರಬೇಕು. ತಮ್ಮ ಜೀವನಸಾಗರ ಪರಿಮಿತಿಗೆ ತಕ್ಕಂತೆ ಬಗೆಬಗೆಯ ಹರಿಗೋಲುಗಳುಂಟು. ಭಾರತದಲ್ಲಾದರೋ ಜೀವನದಪಾರವೆರಡನ್ನೂ(ಇಹ-ಪರ)ಅರಿತು ಅದನ್ನು ದಾಟಲನುಗುಣವಾದ ನಾವೆಯನ್ನು ರಚಿಸಿ ಜೀವನ ಸಾಗರವನ್ನು ದಾಟುತ್ತಾರೆ. ಅದು ಜೀವನದ ಮಹಾಧ್ಯೇಯವಾದ ಪುರುಷಾರ್ಥಗಳಿಂದ ಮಾಡಲ್ಪಟ್ಟದ್ದಾಗಿದೆ. ಇಂದ್ರಿಯ ಮತ್ತು ಅತೀಂದ್ರಿಯ ಜ್ಞಾನಗಳ ಬೆಳಕಿನಲ್ಲಿ ಸಹಜವಾಗಿ ನಿರ್ಮಿಸಲ್ಪಟ್ಟದ್ದು. ಆದ್ದರಿಂದಲೇ ಇತಿಹಾಸದಲ್ಲಿ ಎಲ್ಲ ದೇಶಗಳ ಜೀವನಾವೆಗಳೂ ಬದಲಾಗುತ್ತಿದ್ದರೂ ಭಾರತದಲ್ಲಿ ಈವರೆವಿಗೂ ಅನೇಕ ಧಾಳಿಗಳು ನಡೆದಿದ್ದರೂ ಒಂದೇ ರೀತಿಯಾದ ನಾವೆಯಲ್ಲಿ ಭಾರತವು ಪ್ರಯಾಣ ಮಾಡುತ್ತಿದೆ. ಈತರಹದ ಜೀವನದ ಧ್ಯೇಯನಿಷ್ಕರ್ಷೆ ಮತ್ತು ಅದರ ಸಾಧನವಿಧಾನ ಇವುಗಳನ್ನು ಮತ್ತಾವ ದೇಶದ ಇತಿಹಾಸದಲ್ಲೂ ನಾವು ಕಾಣಲಾಗುವುದಿಲ್ಲ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, June 15, 2020

Nectarine Nuggets of Mahaaguru - 530

Some people ridicule us thus: "Foolish people break the coconuts in front of the stone; does the stone eat the coconut?" But the coconut, though broken in front of the stone, is not for the stone; it is to offer it to the divine Source from where it has sprung. Though we salute before the cloth, it is not for the cloth but an honour for the symbol of the State.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 607

ಅವರವರ ಜನ್ಮಭೂಮಿ ಅವರವರಿಗೆ ಹೆಚ್ಚು ಪ್ರೀತಿಕರವಾದುದು ಸರಿ. ಆದರೆ ಭಾರತಭೂಮಿಯಲ್ಲಿ ಒಂದು ವೈಶಿಷ್ಟ್ಯ ಉಂಟು. ಭೂಮಿಯಲ್ಲಿಯೇ ಇದ್ದರೂ ಸ್ವರ್ಗದ ವಿಷಯವನ್ನು ತಂದುಕೊಂಡು ಅದರಲ್ಲಿ ಬಾಳಲನುಗುಣವಾದ ಬಾಳಾಟದ ವಿಧಾನವಿಲ್ಲಿರುವುದರಿಂದ, ಭೂಸಗ್ಗಗಳಲ್ಲಿ ಒಂದಾಗಿ ಬಾಳುವ ಬಾಳಾಟದ ವಿಧಾನವಿರುವುದರಿಂದ ಇದು ಸ್ವರ್ಗಕ್ಕೂ ಮಿಗಿಲೇ ಸರಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 14, 2020

Nectarine Nuggets of Mahaaguru - 529

The National flag may be in the form of a paper or a cloth. Whosoever tears it is considered to be a traitor. Why show so much indignation when a piece of paper or cloth is torn? (In answer to this) do we not say the anger is not for tearing the piece of paper or cloth but for the emotion associated with the spirit of the Nation embossed on it? Even so, when the mind of the Maharshis is imprinted on the idol, it is not a mere stone. The vision in their innermost recesses of the heart has been stamped on the stone. The worship is for this vision alone.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 606

ನಮ್ಮ ದೇಶ, "ಹಿಂದೂಸ್ಥಾನ್ ಹಮಾರ" ಅಥವಾ "ಭೂಮಣಂಡಲವೆಲ್ಲಾ ಸೇರಿದ ಒಂದೇ ದೇಶ" ಅಲ್ಲ. "ಸ್ವದೇಶೋ ಭುವನತ್ರಯಂ". ಭೂರ್ಭುವಸ್ಸುವರ್ಲೋಕಗಳೇ ನಮ್ಮ ದೇಶವಾಗಿದೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, June 13, 2020

Nectarine Nuggets of Mahaaguru - 528

We should closely observe the divine objects placed in temples by Rishis. The idols must be physical vehicles for the divine objects revealed to the Rishis in their deepest states. Just as a musician has weaved his thoughts into the flow of melodious notes in Veena, Rishis have poured their ideas into the icons. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 605

ಈ ಭಾರತದ ವಿಷಯವನ್ನು ತೆಗೆದುಕೊಂಡಾಗ ಇದು ಕೇವಲ "ಆತ್ಮಕ್ರೀಡಃ ಆತ್ಮರತಿಃ ಕ್ರಿಯಾವಾನೇಷ ಬ್ರಹ್ಮವಿದಾಂ ವರಿಷ್ಠಃ" ಎಂಬಂತೆ ಆ ಒಂದು "ಭಾ" -ವಿನಲ್ಲಿ, ಒಂದು ಸತ್ಯದ ಪ್ರಕಾಶದಲ್ಲಿ, ರತಿಮಾಡುವ ಕ್ರಿಯೆಗೆ ಒದಗಿ ಅದರ ಮೂಲಕವಾಗಿ ಭಾರತ ಎಂಬ ಹೆಸರನ್ನು ಹೊಂದಿದೆ. ಇದು ಭುವಿಯಲ್ಲಿ ಇರುವುದಾಗಿ ಕಂಡುಬಂದರೂ, ಮತ್ತೊಂದು ದೃಷ್ಟಿಯಿಂದ ನೋಡಿದಾಗ ಭೂರ್ಭುವಸ್ಸುವರ್ಲೋಕಗಳಲ್ಲಿ ನೆಲೆಸಿದೆ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, June 12, 2020

Nectarine Nuggets of Mahaaguru - 527

When the calling bell rings we move towards it. Likewise, when the divine Bell in the temple knells with the sound of Pranava, OM, our mind should turn towards it with the thought Tad Vishnoh paramam padam. This kind of Samskruti, passed on by Maharshis can't be seen anywhere in the world. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 604

ಯಾವ ರಾಜರ್ಷಿಯಾದ ಅಂಬರೀಷನು ತನ್ನ ನಿಲುವನ್ನು ಸಾರುವಾಗ "ಆಳಿದರೆ ಆತ್ಮರಾಜ್ಯವನ್ನು ಆಳಬೇಕು" ಎಂದು ಸಾರಿದನೋ, ಅಂತಹ ರಾಜರ್ಷಿಗಳ ಮೂಲಕ ಮತ್ತೆ ಆ ಸಂದೇಶವನ್ನು ನಮ್ಮ ಕಿವಿಯಿಂದ ಕೇಳುವಂತಾಗಲಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 11, 2020

Nectarine Nuggets of Mahaaguru - 526

The Lord in the temple is in the form of Naada, Bindu and Kalaa and yet transcends all these. The Jnaanis call Him through Omkaara and if he is addressed in the same way, He responds. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 603

"ತಾಯಿಯೂ ತಾಯಿನಾಡೂ ಸ್ವರ್ಗಕ್ಕಿಂತಲೂ ಮೇಲು" ಎಂಬ ವಾಣಿಯು ರಸವತ್ತಾಗಿ ನಮ್ಮನ್ನು ಒಲಿಯಲಿ.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, June 10, 2020

Nectarine Nuggets of Mahaaguru - 525

The main idol in the temple, the deepa (lamp) in front of it, the sound of the divine Bell, the Vedic chanting, recitation of the chronicles of the Lord, the melodious music from the Veena, Venu (flute) and the mrudanga - each one of these is capable of delivering us from the earthly bondage. However since the tastes of the visitors are varied, all these diverse methods have been harmonized in one place. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 602

ಯಾವ ಮಹರ್ಷಿಗಳು ಜೀವನದ ಪರಮಸತ್ಯಾನ್ವೇಷಕರಾಗಿಯೂ, ತಮ್ಮ ತಪಸ್ಸು,ಅಂತರ್ದೃಷ್ಟಿಗಳೆಂಬ ಸಾಧನೆಗಳಿಂದ ನೇರವಾಗಿ ಸತ್ಯ ಮತ್ತು ಧರ್ಮಗಳ ಸಾಕ್ಷಾತ್ಕಾರ ಮಾಡಿಕೊಂಡು ದಿವ್ಯಸ್ಫೂರ್ತಿಯನ್ನು ಪಡೆದು ಪರಮಾನಂದಭರಿತರಾಗಿಯೂ, ಆತ್ಮಗತಪ್ರಾಣರಾಗಿಯೂ, ಉನ್ಮನರಾಗಿಯೂ ಇದ್ದಾಗ ಸ್ವಯಂಭುವಾದ ಬ್ರಹ್ಮವು ತಾನೇ ತನ್ನನ್ನು ಪ್ರಕಾಶಪಡಿಸಿತೋ, ಅಂತಹ ಪುರುಷಾರ್ಥಜ್ಞಾನಿಗಳಾದ ಸಪ್ತರ್ಷಿಗಳ ಮಹಾತಪೋಭೂಮಿಯೂ, ಆರ್ಯಾವರ್ತವೂ ಆಗಿರುವುದು, ನಮ್ಮ ಈ ಸನಾತನ ಭಾರತ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 9, 2020

Nectarine Nuggets of Mahaaguru - 524

Sculptures related to all spheres can be seen in temples. If things related to mundane life are not shown, then the world would desert them as irrelevant. Therefore after projecting the worldly aspects, the 'other-worldly' aspects too should be presented. While observing them too, we should not stop looking at what is like us but go beyond and notice what is different from us. Otherwise all these sculptures would become objects of ridicule. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 601

ಯಾವ ಮಹರ್ಷಿಗಳು ತಮ್ಮ ಮನೀಷೆಯಿಂದ ಜ್ಞಾನವಿಜ್ಞಾನತೃಪ್ತಾತ್ಮರಾಗಿ ಸತ್ಯಮೂಲವಾದ ಜೀವನದ ಆರಂಭ, ಅದರ ವಿಕಾಸ ಮತ್ತು ಅದರ ವಿಲಯಗಳ ವಿಷಯವಾಗಿ ಅನ್ವೇಷಣೆ, ಅಧ್ಯಯನಗಳನ್ನು ನಡೆಸಿ, ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕಗಳಲ್ಲಿರುವ ಸ್ಥೂಲ, ಸೂಕ್ಷ್ಮ, ಪರಭೇದಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಅಳೆದು, ಜೀವನದ ಹುಟ್ಟು, ಸ್ಥಿತಿ, ಬೆಳವಣಿಗೆ, ವಿಕಾರ, ಕ್ಷಯ, ನಾಶಗಳೆಂಬ ಆರು ಬಗೆಯ ಸ್ಥಿತಿಭೇದಗಳನ್ನು ಅರಿತು ತಮ್ಮ ಇಂದ್ರಿಯಾತ್ಮಗಳ ಕಲ್ಯಾಣವನ್ನು ಮಾಡಿಕೊಂಡು, ಪ್ರಜೆಗಳೆಲ್ಲರನ್ನೂ ಪರಮವ್ಯೋಮದಲ್ಲಿಡುವ ಸಾಹಿತ್ಯವನ್ನು ಲೋಕಕ್ಕೆ ಕೊಟ್ಟು, ಸತ್ಯಾತ್ಮಪ್ರಾಣಾರಾಮರಾಗಿ ಜೀವನದ ಬೆಳಕನ್ನು ಕಂಡು, ಅಜರಾಮರರಾಗಿ ಪ್ರಕಾಶದಲ್ಲಿ ಆಸಕ್ತರಾಗಿದ್ದರೋ, ಅಂತಹ ಸನಾತನ ಆರ್ಯಮಹರ್ಷಿಗಳ ಭಾರತವಿದಾಗಿರುವುದು. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, June 8, 2020

Nectarine Nuggets of Mahaaguru - 523

If a bear brought from the polar region is to be reared in our zoo it has to be provided with and kept in the same environment (as the polar region). It cannot survive on our food. Even when a fish is brought, it has to be left in water for its survival. Likewise, when the Lord is brought to our land, a conducive environment has to be provided.

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 600

ಷೋಡಶರಾಜರಲ್ಲಿ ಪ್ರಸಿದ್ಧನೂ,ಧರ್ಮಮೂರ್ತಿಯೂ ಆದ ಇಕ್ಷ್ವಾಕು ರಾಮನಿಂದ ಯಾವ ಈ ಭಾರತವಸುಂಧರೆಯು ತ್ರಿಲೋಕಿಯೂ ಸಹ ನಿಷ್ಕಂಟಕವಾಗಿ ಏಕೀಭಾವದಿಂದಿರಿಸಲ್ಪಟ್ಟು "ಪ್ರಾಣಾಪಾನೌ ಸಮಾವಾಸ್ತಾಂ ರಾಮೇ ರಾಜ್ಯಂ ಪ್ರಶಾಸ್ಯತಿ" ಎಂಬಂತೆ ತನ್ನ ಪ್ರಜೆಗಳನ್ನೆಲ್ಲಾ ಆತ್ಮಾರಾಮರನ್ನಾಗಿಯೂ, ಭಾರತರನ್ನಾಗಿಯೂ ಮಾಡಿಕೊಂಡಿತ್ತೋ, ಯಾವ ಭೂಮಿಯು ಇಂದಿಗೂ ಅಂತಹ ಶ್ರೀರಾಮನ ಅಯೋಧ್ಯೆಯನ್ನೊಳಗೊಂಡ ಪ್ರಕೃತಿಸಿದ್ಧವಾದ ಶ್ರೀಯನ್ನೂ ಅಪ್ರಾಕೃತವಾದ ಆತ್ಮಶ್ರೀಯನ್ನೂ ಸಹ ಬೆಳಗಿಸುವಂತೆ ಇದೆಯೋ, ಅಂತಹ ಆಸೇತುಶೀತಾಚಲವಾಗಿ ಹರಡಿರುವ ಸನಾತನಾರ್ಯಭಾರತಭೂಮಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳೋಣ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Sunday, June 7, 2020

Nectarine Nuggets of Mahaaguru - 522

In the absence of the recognizer-ring, Dushyanta's rasa-nimisha (sweet moment) transformed into a visha-nimisha (sour moment). And on recovery of the ring, visha-nimisha reverted back to rasa-nimisha. In the same way, the temples transport the Jeevis of the weary world to the world of Vaikunttha and Kailaasa. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 599

ಯಾವ ಭಾರತದ ಧರ್ಮಕುರುಕ್ಷೇತ್ರದಲ್ಲಿ ಯೋಗೇಶ್ವರನಾದ ಶ್ರೀಕೃಷ್ಣನು ಅರ್ಜುನನೊಂದಿಗೆ ರಥದಲ್ಲಿ ಕುಳಿತು, ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನೂ, ಮತ್ತೊಂದು ಕೈಯಲ್ಲಿ ಕರ್ಮವನ್ನು ಸೂಚಿಸುವ ವೇತ್ರದಂಡವನ್ನೂ ಹಿಡಿದು, ಕರ್ಮಜ್ಞಾನಭೂಮಿಗಳಲ್ಲಿ ಸಂಚರಿಸುತ್ತಾ, ತನ್ನ ಮತ್ತು ಅರ್ಜುನನ ಮನೋರಥಗಳನ್ನೂ ನಡೆಸುತ್ತಾ, ಇಂದ್ರಿಯಾತ್ಮಗಳ ಕಲ್ಯಾಣವನ್ನು ಸಾರಿದನೋ, ಯಾವ ಭಾರತವು ಬ್ರಹ್ಮಾವರ್ತ, ಆರ್ಯಾವರ್ತ, ಮಧ್ಯದೇಶಗಳನ್ನೂ, ಕರ್ಮಭೂಮಿಯನ್ನೂ ಒಳಗೊಂಡು, ಅನೇಕ ರಾಜರ್ಷಿಗಳ ದಂಡನೀತಿಗಳಿಂದಲೂ, ಆತ್ಮಸಿದ್ಧಿಗನುಕೂಲವಾದ ದಶವಿಧವಾತಾವರಣಗಳಿಂದಲೂ ಕೂಡಿ ತ್ರಿಲೋಕವ್ಯಾಪ್ತವಾದ ವೈಭವದಿಂದ ಮೆರೆದು ಇಂದು ಕಣ್ಮರೆಯಾಗಿಬಿಟ್ಟಿದೆಯೋ ಅಂತಹ ಮಹರ್ಷಿಭಾರತವು ನಮ್ಮ ಮನಸ್ಸಿಗೆ ವಿಷಯವಾಗಿ ಉಳಿಯಲಿ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Saturday, June 6, 2020

Nectarine Nuggets of Mahaaguru - 521

Just as the ring transpired to be a memory amulet for Emperor Dushyanta to recall his beloved Shakuntala, these temples and towers function as reminders for those Jeevis who have forgotten the divine. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 598

ಹೀಗೆ ಆ ಮಹರ್ಷಿಗಳು ತಮ್ಮ ಋತ ಮತ್ತು ಸತ್ಯಜ್ಞಾನದಿಂದ ಆಪ್ತಕಾಮರಾಗಿ ತಮ್ಮ ಈ ಮಾತೃಭೂಮಿಯನ್ನು" ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂಬ ಭಾವದಿಂದ ಪರಿಪೂರ್ಣಮನೋಗತಿಯುಳ್ಳವರಾಗಿ ಯಾವ ತಮ್ಮ ತಪೋವಸುಂಧರೆಯಲ್ಲಿ ತಮ್ಮ ಆತ್ಮಸಿದ್ಧಿಗೆ ಬೇಕಾದ ವಿಷಯಗಳೊಡನೆ, ಮಾತೃಭೂಮಿಸೂಕ್ತದೊಡನೆ, ವೇದರೂಪವಾಗಿ ಹಾಡಿರುವರೋ, ಆ ಮಾತೃಭೂಮಿಯಾದ ಯೋಗಭೂಮಿಯನ್ನು ನಾವು ಮಧುರವಾಗಿ ಸ್ಮರಿಸೋಣ. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

Friday, June 5, 2020

Nectarine Nuggets of Mahaaguru - 520

The Maharshis who lived a life in their own world after crossing the boundaries of senses built the temples with monumental towers as memory structures. The period of Maharshis has been the era of Gods. Our country Bhaarat is indeed the Temple of that epoch. Everywhere, from Kashmir to Kanyaakumari temples were erected thus paving the way for an unimpeded journey into their life style. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 597

ಅಜ್ಞರಾದ ಅಸುರರಿಂದ ವೇದವೆಲ್ಲವೂ ಮುಳುಗಿಸಲ್ಪಟ್ಟಾಗ ವೇದೋದ್ಧರಣಕ್ಕಾಗಿ ಅವತರಿಸಿದ ಮತ್ಸ್ಯವರಾಹದಿಂದ ಎತ್ತಲ್ಪಟ್ಟು,ಜಲರಾಶಿಯ ಮಧ್ಯೇ ವೇದೋದ್ಧಾರಭೂಮಿಯಾಗಿ ಕಾಣಿಸುತ್ತಾ, ಅಪಾರ ಜೀವನ ಭಂಗ (ಅಲೆ) ಗಳಿಂದ ಕೂಡಿ ಪಾರುಗಾಣದೇ ಇರುವ ಜೀವತತ್ತ್ವದ ಗುಟ್ಟನ್ನು ಯಥಾರ್ಥವಾಗಿ ಘೋಷಿಸುವ ಪರಮಶಿಖರವನ್ನು ಹೊಂದಿ, ಜಲರಾಶಿಯಿಂದಲೇ ಮಾರ್ಗವನ್ನು ತೋರಿಸುತ್ತಾ ಚೇತನರಿಗೆಲ್ಲಾ ಗತಿಪ್ರದನಾದ ಕ್ಷೀರಸಾಗರಶಾಯಿಯಾದ ವಿಷ್ಣುವಿನಂತೆ ದಿವಿಯನ್ನು ಪ್ರತಿಬಿಂಬಿಸುವ ರತ್ನಾಕರ ಮಹೋದಧಿಗಳ ಮಧ್ಯೇ ಪವಡಿಸಿ ಬೆಳಗುತ್ತಿರುವ, ಮತ್ತು ಐಹಿಕಾಮುಷ್ಮಿಕಸಿದ್ಧಿಯುಳ್ಳ ಈ ಮಹರ್ಷಿ ಭಾರತಕ್ಕೆ ನಮಸ್ಕಾರವಿರಲಿ. 
 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Thursday, June 4, 2020

Nectarine Nuggets of Mahaaguru - 519

We are born in a Time-Space which is linked to poor memory. Those who are living in such a land of forgetfulness frequently need a memento. And the temple serves this purpose. 

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 596

ಯಾವ ಯೋಗೀಶ್ವರನ (ಶಿವ) ಜಟಾಮಕುಟದ್ವಾರಾ ವಿಷ್ಣುಪದೋದ್ಭವವಾದ ಗಂಗಾಮೃತವು ಪರ್ವತಸಾರ್ವಭೌಮನ ಉತ್ತುಂಗಶಿಖರಗಳ ಸಪ್ತಪ್ರಾನ್ತ ಭೂಮಿಕೆಗಳಲ್ಲಿ ನಲಿನಲಿದು ಧುಮುಧುಮುಕಿ ಧಿಮಿಧಿಮಿ ತಾಳವಿನೋದದಿಂದ ಗಂಗಾ ಯಮುನಾ ಸರಸ್ವತಿಗಳೆಂಬ ತ್ರಿವೇಣಿಯಾಗಿ ಹರಿಯುತ್ತಿದೆಯೋ, ಆ ತ್ರಿವೇಣೀಸಂಗಮಕ್ಕೆ ತನ್ನ ಒಡಲನ್ನಿತ್ತಿರುವ ಈ ಸನಾತನಭಾರತಭೂಮಿಯನ್ನು ನುತಿಸುವೆನು.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, June 3, 2020

Nectarine Nuggets of Mahaaguru - 518

The Jnaanis have erected Memory Halls to remind us on earth about the Vaikuntta above. The temples indeed are these memory halls. When we enter the temples, their plans make it amply clear that they act as vehicles / planes to fetch us right up to Vaikuntta.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 595

ಯಾವ ದೇಶವು ಪರಮಪ್ರಕಾಶದಲ್ಲಿ ಆಸಕ್ತವಾಗಿ ತನ್ನ ಜೀವನದ ಮಬ್ಬನ್ನು ಹರಿಸಿಕೊಂಡಿತೋ, ಯಾವ ದೇಶವು ತನ್ನ ಉತ್ತರಾಯಣದಲ್ಲಿ ಉಚ್ಚಕುಲಾಚಲವನ್ನಿಟ್ಟುಕೊಂಡು ತನ್ನ ಉತ್ತುಂಗ ಶಿಖರಕ್ಕೆ ಏರಿಬರುವ ಸಾಂಖ್ಯಯೋಗಿಗಳ ಪ್ರಾಣಮನೋವೃತ್ತಿಗಳನ್ನು ತಡೆದು ನಿಲ್ಲಿಸಿ, ಅಪ್ರಾಕೃತವಾದ ದಿವ್ಯದೃಷ್ಟಿಯನ್ನಿತ್ತು
" ಅವ್ಯಕ್ತೋsಯಂ ಅಚಿನ್ತ್ಯೋsಯಂ ಅವಿಕಾರ್ಯೋsಯಮುಚ್ಯತೇ "
" ಅಚ್ಛೇದ್ಯೋsಯಮದಾಹ್ಯೋsಯಂ ಅಕ್ಲೇದ್ಯೋsಶೋಷ್ಯ ಏವ ಚ |""
" ನಿತ್ಯಂ ಸರ್ವಗತಃ ಸ್ಥಾಣುಃ ಅಚಲೋsಯಂ ಸನಾತನಃ "
" ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ||"
ಎಂಬ ಗೀತೆಗಳನ್ನು ಗಾನಮಾಡಿಸುತ್ತಾ ಪ್ರಕೃತಿಪುರುಷರನ್ನು ಒಂದಾಗಿಸಿ ಶಿಖಾಸ್ಥಾನದಲ್ಲಿರುವಂತೆ ಮಾಡಿ, ಅಚಲರನ್ನಾಗಿ ಮಾಡಿಸಿ, ದಿವಿಯನ್ನು ಚುಬಿಸುವ ಗೌರೀಶಂಕರವನ್ನು ಹೊಂದಿ, ಆ ಉನ್ನತಸ್ಥಾನದ ಮೂಲಕ "ಸ್ವದೇಶೋ ಭುವನತ್ರಯಂ" ಎಂದು ಸಾರುತ್ತಾ, ತನ್ನ ಮೇರೆಯಲ್ಲಿ ಸುತ್ತಲೂ ಸಮುದ್ರರಾಜನು ಘೋಷಿಸುವಂತೆ ಮಾಡುತ್ತಿದೆಯೋ, ಅಂತಹ ಭಾರತ ಮಾತೃಭೂಮಿಗೆ ಪ್ರಣಾಮಗಳು.

To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, June 2, 2020

Nectarine Nuggets of Mahaaguru - 517

The elders without caring for their own hardships have accrued wealth for the welfare of their children. Likewise, in order to distribute to all of us, the divine wealth, the treasure that they acquired during their lifetime, Jnaanis have built the temples. We must make use of these with an understanding of their stupendous efforts and with a matching responsibility.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 594

ಭಗವಂತನು ತನ್ನ ಪಾಲಿಗೆ ಬರಬೇಕಾದುದನ್ನು ಬಿಡುವುದೂ ಇಲ್ಲ. ಅನರ್ಹವಾದದ್ದನ್ನು ಎಷ್ಟೇ ಇಟ್ಟರೂ ಮುಟ್ಟುವುದೂ ಇಲ್ಲ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

Monday, June 1, 2020

Nectarine Nuggets of Mahaaguru - 516

The delight experienced internally gushes out in the form of tears of joy. Observing the tears, the facial expressions and other characteristics, the inner joy can be inferred. In a similar manner, having experienced the Lord in their hearts, the Maharshis created the temples in order to place those distinctive marks in them and draw people inwardly.  

To know more about Astanga Yoga Vijnana Mandiram (AYVM) please visit our Official Website, Facebook and Twitter pages

ಶ್ರೀರಂಗ ವಚನಾಮೃತ (Sriranga Vachanamruta) - 593

ಭಗವಂತನ ವಕ್ಷಸ್ಥಳಕ್ಕೆ ಒಪ್ಪುವ ರೀತಿಯಲ್ಲಿ ಅನೇಕ ಮುತ್ತುಗಳನ್ನೂ, ನವರತ್ನಗಳನ್ನೂ, ವಜ್ರ ವೈಢೂರ್ಯಗಳನ್ನೂ ಪೋಣಿಸಿ ಒಂದು ಏಕಾವಳೀ೧೧ ಹಾರವನ್ನು ಅರ್ಪಿಸಬೇಕೆಂದು ಇಚ್ಚೆಯುಂಟಾದಾಗ ಅದಕ್ಕೆ ಎಲ್ಲವೂ ಒಪ್ಪುವಂತಿರಬೇಕು. ಹಾಕುವವನಷ್ಟೇ ಅಲ್ಲದೆ ಹಾಕಿಸಿಕೊಳ್ಳುವವನೂ ಒಪ್ಪಬೇಕು. ಪಕ್ಕದಲ್ಲಿ ಅದರ ರಕ್ಷಣೆಯ ಏರ್ಪಾಟು ಇರಬೇಕು. ಏಕೆಂದರೆ ಭಕ್ತರಂತೆಯೇ ಕಳ್ಳನೂ ದೇವರ ಪೂಜೆಗೆ ಬರುತ್ತೇನೆ ಎಂದೇ ಹೇಳಿ ಬಂದರೂ ಅವನ ದೃಷ್ಟಿಯೇ ಬೇರೆ ತರಹ ಇದೆ. ಅವನ ರಸವೇ ಬೇರೆ ಅಲ್ಲಿ.  

To know more about Astanga Yoga Vijnana Mandiram (AYVM) please visit our Official Website, Facebook and Twitter pages