Wednesday, July 29, 2020

ಶ್ರೀರಂಗ ವಚನಾಮೃತ (Sriranga Vachanamruta) - 651

ನಮ್ಮ ದೇಶದ ಶಿಲ್ಪದ ಬಗ್ಗೆ, ಅಂದರೆ ಭಾರತ ದೇಶದಲ್ಲಿ ಸನಾತನಾರ್ಯಮಹರ್ಷಿಗಳಿಂದ ಬಂದ ಶಿಲ್ಪದ ಬಗ್ಗೆ ಅರಿಯಬೇಕಾದರೆ, ಸಮಾಧಿಸ್ಥನಾಗಿ ಕುಳಿತು, ಅರಿತು ನಂತರ ತಾನೇ ಅದರ ಬಗ್ಗೆ ಮಾತನಾಡಬೇಕು. ಆ ಅರಿವಿಲ್ಲದಿದ್ದರೆ ನಮ್ಮ ಶಿಲ್ಪದ ಬಗ್ಗೆ ಬಾಯಿಹಾಕುವಂತಿಲ್ಲ. 

 


To know more about Astanga Yoga Vijnana Mandiram (AYVM) please visit our Official Website, Facebook and Twitter pages