Tuesday, July 14, 2020

ಶ್ರೀರಂಗ ವಚನಾಮೃತ (Sriranga Vachanamruta) - 636

"ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ" ಎಂಬಂತೆ ದೇವತೆಗಳು ವಾಸಮಾಡುತ್ತಿರುವ, ಜಯಿಸಲು ಅಶಕ್ಯವಾಗಿರುವ, ಎಂಟು ಚಕ್ರಗಳಿಂದಲೂ, ಒಂಬತ್ತು ಬಾಗಿಲುಗಳಿಂದಲೂ ಕೂಡಿರುವ ಈ ಶರೀರವೆಂಬ ನಗರವನ್ನು, ಪರಮಫಲವನ್ನೇ ಗುರಿಯಾಗಿಟ್ಟುಕೊಂಡು, ಆ ದೇವತೆಗಳಿಗೆ ಸೌಖ್ಯವಾಗಿರುವಂತೆ ಕಪಾಡುವ ಹೊರಹೋಲಿಕೆಯೇ ಆರ್ಯರ ನಾಗರಿಕತೆಯಾಗಿದೆ.  
To know more about Astanga Yoga Vijnana Mandiram (AYVM) please visit our Official Website, Facebook and Twitter pages