ದೇವಾಲಯಗಳು | Devaalayagalu
Astanga Yoga Vijnana Mandiram (AYVM), Bangalore.
Bharatheeya Samskruthi Karyagara - 36 (Part - 3) - Devaalayagalu
Discourse: Dr. C. R. Ramaswamy
Speaker Profile: https://articles.ayvm.in/2019/02/dr-cr-ramaswamy.html
ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು
ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 3) - ದೇವಾಲಯಗಳು
ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ
|| ಶ್ರೀಃ ||
ದೇವಾಲಯ
* ದೇವಾಲಯ - ಕಲೆಯ ನೆಲೆ, ಸೌಂದರ್ಯದ ಬೀಡು, ಭಕ್ತರ ಆಸರೆ, ಯಾತ್ರಿಕರ ಆಕರ್ಷಣೆ....
ಶೈವ-ವೈಷ್ಣವ ಆಗಮಗಳು - ಆಲಯ ನಿರ್ಮಾಣದ ವಿವರಗಳು, ಅಲ್ಲಿ ನಡೆಯಬೇಕಾದ ಅರ್ಚನೆಗಳು, ಉತ್ಸವಗಳು, ಮೂರ್ತಿ ನಿರ್ಮಾಣದ ವಿವಿಧ ವಿನ್ಯಾಸಗಳು, ಅವುಗಳ ಭಾವ-ಭಂಗಿ-ಆಕೃತಿ-ವಿನ್ಯಾಸ.....
ಜನಮನೋಧರ್ಮದ ವ್ಯತ್ಯಾಸ - ಪ್ರಶ್ನೆಗಳು-ಟೀಕೆಗಳು - ಕಲ್ಲಿಗೇಕೆ ಕೈಮುಗಿಯುವುದು ?
* ಸ್ಫೂರ್ತಿ ಎಲ್ಲಿಂದ ಬಂತು?
ದೇವಾಲಯ, ದೇವಸ್ಥಾನ = ದೇವನ ಮನೆ, ದೇವನ ಎಡೆ; ದಿವ್ ಕಾಂತೌ ಪ್ರಕಾಶ
ದೇಹೋ ದೇವಾಲಯಃ ಪ್ರೋಕ್ತಃ ದೇಹೀ ದೇವೋ ನಿರಂಜನಃ
* ಶರೀರದ Model– ಗರ್ಭಗೃಹ, ಅಂತರಾಳ-ಶುಕನಾಸೀ (ಕಂಠ), ಮಂಟಪ (ಹೃದಯ), ಪ್ರಾಕಾರ-ಅಮ್ಮನವರ ಸನ್ನಿಧಿ –Permission – screen / ಪರದೆ – ತ್ರಿಗುನಾತ್ಮಕ - ಸರಿಸುವುದು
ಅರ್ಚಕ – ಮಾರ್ಗದರ್ಶಕ – ಮಂಗಳಾರತಿ, ಘಂಟಾನಾದ, ತೀರ್ಥ-ಪ್ರಸಾದ à ಮೋಕ್ಷಕ್ಕೆ ಸಹಾಯವಾಗುವ ಯೋಜನೆ
ಪ್ರಾಕಾರ ಮತ್ತು ಮಂಟಪದ ಶಿಲ್ಪಗಳು – ವಿಮಾನ
ಕೇವಲ ಕಲ್ಲಲ್ಲ – ಶಿಲೆಯ ಮೇಲೆ ಕಲೆ – ಪ್ರಾಣ ಪ್ರತಿಷ್ಠೆ – Flag ಬಟ್ಟೆಯಲ್ಲ
ಪೂಜೆ ಕಲ್ಲಿಗಲ್ಲ – ಶಿಲೆಯನ್ನು ಮಾಧ್ಯಮವಾಗಿಟ್ಟು ಒಳಗಿರುವ ಶಕ್ತಿಗೇ ಪೂಜೆ – ಆದ್ದರಿಂದ ಪುಜೆ ವಿಗ್ರಹದಲ್ಲೇ ನಿಲ್ಲುವುದಿಲ್ಲ.
Watch this video in - YouTube
To know more about Astanga Yoga Vijnana Mandiram (AYVM) please visit our Official Website, Facebook and Twitter pages