Sunday, October 4, 2020

Sri Sri Shankara Bhagavatpadara Stotra Sahithya: Vishnushatpadee stotram | ವಿಷ್ಣುಷಟ್ಪದೀ ಸ್ತೋತ್ರಂ

Astanga Yoga Vijnana Mandiram (AYVM), Bangalore Bharathiya Samskruthi Karyagara - 35 (Part 2) Sri Sri Shankara Bhagavatpadara Stotra Sahithya: Vishnushatpadee stotram 1. Veda mantra: Ganesh Kumar. B. N - 00:05 2. Mangala Stotra: Mrs. Padmini Srinivasan - 01:12 3. Discourse: Sri Rajagopalan. K. S - 04:02 Speaker Profile: https://articles.ayvm.in/2019/02/mr-ks-rajagopalan.html ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 35 (ಭಾಗ - 2) ಶ್ರೀ ಶ್ರೀ ಶಂಕರಭಗವತ್ಪಾದರ ಸ್ತೋತ್ರ ಸಾಹಿತ್ಯ : ವಿಷ್ಣುಷಟ್ಪದೀ ಸ್ತೋತ್ರಂ (Vishnushatpadee stotram) 1.ವೇದ ಮಂತ್ರ: ಗಣೇಶ್ ಕುಮಾರ್. ಬಿ. ಎನ್ - 00:05 2.ಮಂಗಳ ಸ್ತೋತ್ರ: ಶ್ರೀಮತಿ ಪದ್ಮಿನೀ ಶ್ರೀನಿವಾಸನ್ - 01:10 3.ಪ್ರವಚನ: ಶ್ರೀ ರಾಜಗೋಪಾಲನ್. ಕೆ. ಎಸ್ - 04:00 ವಿಷ್ಣು ಷಟ್ಪದೀ ಸ್ತೋತ್ರ: ಅವಿನಯಮಪನಯ ವಿಷ್ಣೋ ದಮಯ ಮನಃ ಶಮಯ ವಿಷಯಮೃಗತೃಷ್ಣಾಂ ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ (1) ದಿವ್ಯಧುನೀಮಕರಂದೇ ಪರಿಮಲಪರಿಭೋಗಸಚ್ಚಿದಾನಂದೇ ಶ್ರೀಪತಿಪದಾರವಿಂದೇ ಭವಭಯಖೇದಚ್ಛಿದೇ ವಂದೇ(2) ಸತ್ಯಪಿ ಭೇದಾಪಗಮೇ ನಾಥ ತವಾಹಂ ನ ಮಾಮಕೀನಸ್ತ್ವಂ ಸಾಮುದ್ರೋ ಹಿ ತರಂಗಃ ಕ್ವಚನ ಸಮುದ್ರೋ ನ ತಾರಂಗಃ(3) ಉಧೃತನಗ ನಗಭಿದನುಜ ದನುಜಕುಲಾಮಿತ್ರ ಮಿತ್ರಶಶಿದೃಷ್ಟೇ ದೃಷ್ಟೇ ಭವತಿ ಪ್ರಭವತಿ ನ ಭವತಿ ಕಿಂ ಭವತಿರಸ್ಕಾರಃ(4) ಮತ್ಸ್ಯಾದಿಭಿರವತಾರೈಃ ಅವತಾರವತಾಽವತಾ ಸದಾವಸುಧಾಂ ಪರಮೇಶ್ವರ ಪರಿಪಾಲ್ಯಃ ಭವತಾ ಭವತಾಪಭೀತೋಹಂ(5) ದಾಮೋದರ ಗುಣಮಂದಿರ ಸುಂದರವದನಾರವಿಂದ ಗೋವಿಂದ ಭವಜಲಧಿಮಥನ ಮಂದರ ಪರಮಂ ದರಂ ಅಪನಯ ತ್ವಂ ಮೇ(6) ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಕೌ ಚರಣೌ ಇತಿ ಷಟ್ಪದೀ ಮದೀಯೇ ವದನಸರೋಜೇ ಸದಾ ವಸತು(7)

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages