Tuesday, November 29, 2022

ಶ್ರೀರಂಗ ವಚನಾಮೃತ (Sriranga Vachanamruta)

ಒಂದೇ ಜಾಗದಲ್ಲಿ ಸುಟ್ಟ ಇಟ್ಟಿಗೆಯೇ ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸಲ್ಪಡುವುದುಕಕ್ಕಸ್ಸಿಗೆ, ತಲೆಯೊಡೆಯುವುದಕ್ಕೆ, ದೇವಾಲಯಕ್ಕೆಹಾಗೆಯೇ ಒಂದೇ ವಿಧವಾದ ಪಾರ್ಥಿವ ಶರೀರವೇ ಬೇರೆ ಬೇರೆ ರೀತಿ ಉಪಯೋಗಿಸಲ್ಪಡುವುದು.




To know more about Astanga Yoga Vijnana Mandiram (AYVM) please visit our Official Website, Facebook and Twitter pages