Thursday, November 10, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವವು ತನ್ನ ಸಂಕಲ್ಪದಂತೆ ರಚಿಸಿಕೊಂಡಿರುವ ದೇಹವಾದರೋ ಅತ್ಯುತ್ತಮ ಯಾನವಾಗಿದೆ. ಬಾಹ್ಯಾಂತರಿಕ್ಷದಲ್ಲಿ ``ರಾಕೆಟನ್ನು ಮೀರಿಸಿ ಭೂರ್ಭುವಸ್ಸುವರ್ಲೋಕಗಳವರೆಗೂ ಹೋಗಬಲ್ಲ ಸಾಮರ್ಥ್ಯವುಂಟು. ಐಹಿಕವಾಗಿಯೂ ಪಾರಮಾರ್ಥಿಕವಾಗಿಯೂ ಹಾರುವ ಯಂತ್ರವಿದಾಗಿದೆ.


To know more about Astanga Yoga Vijnana Mandiram (AYVM) please visit our Official Website, Facebook and Twitter pages