Friday, November 4, 2022

ಶ್ರೀರಂಗ ವಚನಾಮೃತ (Sriranga Vachanamruta)

ಲೋಕದಲ್ಲಿ ನಾವು ಯೋಗಕ್ಷೇಮವನ್ನು ನಿರ್ವಹಿಸಿ ಸುಖವಾಗಿ ಬಾಳಬೇಕಾದರೆ ಸುವ್ಯವಸ್ಥಿತವಾದ ಗೇಹವು ಹೇಗೆ ಅವಶ್ಯಕವೋ  ಅಂತೆಯೇ ಆತ್ಮನ ಗೇಹವಾದ ಈ ದೇಹವು ಅವನ ಯೋಗಕ್ಷೇಮ ನಿರ್ವಹಣೆಗೆ ಯೋಗ್ಯವಾಗಿ ಸುವ್ಯವಸ್ಥಿತವಾಗಿ ಇರಬೇಕಾದುದು ಅವಶ್ಯಕ.


To know more about Astanga Yoga Vijnana Mandiram (AYVM) please visit our Official Website, Facebook and Twitter pages