ಭಗವಂತ ಈ ನರರಥದಲ್ಲಿ ಕುಳಿತು ಡ್ರೈವ್ ಮಾಡುತ್ತಿದ್ದಾನಪ್ಪಾ. ಅವನು ತನಗೋಸ್ಕರವಾಗಿ ಡ್ರೈವ್ ಮಾಡಿಕೊಳ್ಳುತ್ತಿಲ್ಲ. ಜೀವಿಗಳ ಹಿತಸಂಕಲ್ಪವು ಅವನಲ್ಲುಂಟು. ಆ ಸಂಕಲ್ಪವು ಜಾರಿಗೆ ಬರಲು ಅಡ್ಡಿಯಾಗದಂತಿರಬೇಕು.
To know more about Astanga Yoga Vijnana Mandiram (AYVM) please visit our Official Website, Facebook and Twitter pages