ಶೀರ್ಷಾಸನದಲ್ಲಿರುವವರನ್ನು ನೋಡಿ, ತಲೆಯೇ ಕೆಳಗಡೆಯಿಂದ ಮೊದಲು, ಆಮೇಲೆ ಕಾಲು ಎಂದುಕೊಳ್ಳಬಾರದು. ಹಾಗೆಯೇ ಜೀವನದ ವಿಕಾರ ಸ್ಥಿತಿಯನ್ನು ನೋಡಿ ಡಿಸೈಡ್ (decide) ಮಾಡಿಬಿಡಬಾರದು. ಆಗ ತಪ್ಪಾಗುತ್ತೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages