Thursday, September 22, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದ ತೀರಮಾನವನ್ನರಿಯಲು ವಿದ್ಯಾಭ್ಯಾಸಕ್ಕೆ ಬ್ರಹ್ಮಚರ್ಯಾಶ್ರಮ. ನಂತರ ಧರ್ಮಸಂತತಿಯನ್ನು ಮುಂದುವರೆಸಲು ಗೃಹಸ್ಥಾಶ್ರಮ. ನಂತರ ತನ್ನ ಜೀವನದ ಪರಮಾರ್ಥವನ್ನರಿಯಲು ಧ್ಯಾನಮಯವಾದ ಪ್ರಶಾಂತ ಬಾಳಾಟಕ್ಕಾಗಿ ವನಪ್ರಸ್ಥಾನ ಮಾಡಿ ವಾನಪ್ರಸ್ಥಾಶ್ರಮ; ಎಲ್ಲವನ್ನೂ ಜೀವನದ ಪರಮ ಲಕ್ಷ್ಯದಲ್ಲಿ ನ್ಯಾಸ ಮಾಡಿ ಜೀವನವನ್ನು ತ್ಯಜಿಸಲು ಸಂನ್ಯಾಸಾಶ್ರಮ.To know more about Astanga Yoga Vijnana Mandiram (AYVM) please visit our Official Website, Facebook and Twitter pages