Tuesday, September 27, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನಕ್ಕೆ ಒಂದು ದಡವುಂಟು. ಮಧ್ಯೆ ಎಲ್ಲಿಯೋ ಜಾರಿ ಸಾಗರಕ್ಕೆ ಬಿದ್ದಿದ್ದೇವೆ - ಗರಮಯವಾದ(ವಿಷದಿಂದ ಕೂಡಿದ) ಸಗರವಾದ ಜೀವನದಲ್ಲಿ ಬಿದ್ದಿದ್ದೇವೆ. ವಿಷವನ್ನು ತಪ್ಪಿಸಿಕೊಂಡು ನಿರ್ವಿಷವಾದ ಜೀವನ ಮಾಡಬೇಕು. ಅಮರವಾದ ಜೀವನವನ್ನು ಮಾಡಬೇಕು.



To know more about Astanga Yoga Vijnana Mandiram (AYVM) please visit our Official Website, Facebook and Twitter pages