Thursday, September 1, 2022

ಶ್ರೀರಂಗ ವಚನಾಮೃತ (Sriranga Vachanamruta)

ಪಕ್ಷಿಗಳು, ಶಂಖದ ಹುಳು, ಜೇನುಹುಳು ಎಲ್ಲವೂ ತಮ್ಮ ತಮ್ಮ ಜೀವನಕ್ಕನುಗುಣವಾದ  ಮನೆಯನ್ನು ಕಟ್ಟಿಕೊಂಡು ಜೀವಿಸುತ್ತವೆ. ಅಂತೆಯೇ ಮಾನವನು ತನ್ನ ಜೀವನದ ವ್ಯಾಪ್ತಿಗೆ ತಕ್ಕಂತೆ ಆಧ್ಯಾತ್ಮಿಕ, ದೈವಿಕ ಮತ್ತು  ಭೌತಿಕ ಯಾವ ವಿಧದಲ್ಲಿಯೂ ತೊಂದರೆಗಳು ಇಲ್ಲದಂತೆ  ತನ್ನ ಮನೆಯನ್ನು ರಚಿಸಿಕೊಳ್ಳಬೇಕು.



To know more about Astanga Yoga Vijnana Mandiram (AYVM) please visit our Official Website, Facebook and Twitter pages