Tuesday, September 13, 2022

ಶ್ರೀರಂಗ ವಚನಾಮೃತ (Sriranga Vachanamruta)

ಎಲ್ಲ ನದಿಗಳೂ, ಎಲ್ಲ ಉಪನದಿಗಳೂ ಸೇರಿದರೂ, ಅವೆಲ್ಲಾ ಹೋಗಿ ಹೇಗೆ ಸಮುದ್ರದಲ್ಲಿ ಸೇರಿ ಘಟ್ಟ ಮುಗಿಯುತ್ತದೆಯೋ, ಹಾಗೆಯೇ, ಇಂದ್ರಿಯ-ಸ್ರೋತಸ್ಸುಗಳೆಲ್ಲಾ ಎಲ್ಲಾದರೂ ಒಂದು ಕಡೆ ಹೋಗಿ ಸೇರಲೇಬೇಕು. ಪರಮಾತ್ಮನೇ ಅವು ಹೋಗಿ ಸೇರುವ ನೆಲೆ.



To know more about Astanga Yoga Vijnana Mandiram (AYVM) please visit our Official Website, Facebook and Twitter pages