ಅಂಶವು ಪೂರ್ಣತೆಯನ್ನು ಹೊಂದಬೇಕಾದರೆ ಅಂಶಿಯಲ್ಲಿ ಸೇರಿಕೊಳ್ಳಲೇ ಬೇಕು. ಇಲ್ಲದಿದ್ದರೆ ಅದಕ್ಕೆ ಅಂಶವೆಂಬ ಪದವೇ ಹೊಂದಿಕೊಳ್ಳಲಾರದು. ಆದುದರಿಂದ ಪರಮಾನಂದರೂಪಿಯಾದ ಪರಮಾತ್ಮನೇ ಎಲ್ಲದರ ಅಂಶಿ. ಎಲ್ಲದರ ನೆಲೆ. ಅಲ್ಲಿಯೇ ಎಲ್ಲವೂ ಹೋಗಿ ನೆಲೆಸಬೇಕು.
To know more about Astanga Yoga Vijnana Mandiram (AYVM) please visit our Official Website, Facebook and Twitter pages