ಪುಣ್ಯ ತೀರ್ಥಗಳು: Punya Teerthagalu
Astanga Yoga Vijnana Mandiram (AYVM), Bangalore.
Bharatheeya Samskruthi Karyagara - 36 (Part - 4) - Teertha kshetragalu
Discourse: Dr. C. R. Ramaswamy
Speaker Profile: https://articles.ayvm.in/2019/02/dr-cr-ramaswamy.html
ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು
ಭಾರತೀಯ ಸಂಸ್ಕೃತಿ ಕಾರ್ಯಾಗಾರ - 36 (ಭಾಗ - 4) - ತೀರ್ಥ ಕ್ಷೇತ್ರಗಳು
ಪ್ರವಚನ: ಡಾ. ಸಿ. ಆರ್. ರಾಮಸ್ವಾಮಿ
|| ಶ್ರೀಃ ||
ಪುಣ್ಯತೀರ್ಥಗಳು
* ಮಾನಸ ಸರೋವರ, ಗಂಗಾ-ಯಮುನಾ ..... ತುಂಗಭದ್ರಾ, ಕಾವೇರೀ.....
* ಪ್ರಶ್ನೆಗಳು: ಪಾಪಪರಿಹಾರ - ಮೀನು, ಜಲಜಂತುಗಳು
* ತೀರ್ಥ-ಧಾತು ತೃ-ತರಣಂ - ಪರಮಾತ್ಮನೇ – ಆತ್ಮೈವ ಸರ್ವ ತೇಏರ್ಥಾನಿ, ಎಲ್ಲ ತೀರ್ಥಗಳೂ ನವ್ಮ ಒಳಗೇ ಇವೆ
ಪ್ರತೀಕ - ಸಾಮಾನ್ಯ ಜನರನ್ಮ್ನ ಒಳಗಿನ ತೀರ್ಥಕ್ಕೆ ಕೊಂಡೊಯ್ಯಲು ಹೊರಗಿನ ತೀರ್ಥಗಳು
ತೀರ್ಥತ್ವ – ತೀರ್ಥೀ ಕುರ್ವಂತಿ ತೀರ್ಥಾನಿ ತೀರ್ಥಭೂತಾ ಹಿ ಸಾಧವಃ
ಸಹಜ ತೀರ್ಥ - ನದಿಗಳು - ಜಂಗಮ ತೀರ್ಥ; ಸ್ಥಾವರ ತೀರ್ಥ
* ಪ್ರಯೋಜನ:
ಗಂಗಾ ನದಿಯ ರೋಗ ಪರಿಹಾರಕ + ಆರೋಗ್ಯ ವರ್ಧಕ ಶಕ್ತಿ - ಕಾರಣಗಳು
ಪಾಪನಾಶಕ ಶಕ್ತಿ- ದರ್ಶನ, ಸ್ಮರಣ, ಸ್ನಾನ ದಿಂದ ಹೇಗೆ ?
ಪಾಪ-ಪುಣ್ಯ - ಸ್ಥೂಲ ವಿವರಣೆ......
* ಗುರುತುಗಳನ್ನು ಅಳಿಸಲು ಸಾಧ್ಯವೇ ?
ಹಾಗೆಯೇ ಜ್ಞಾನ/ಯೋಗ ದೃಷ್ಟಿಯಿಂದ - ಇದರ ವಿಜ್ಞಾನವನ್ನು ಬ್ರಹ್ಮಜ್ಞಾನಿಗಳು ಬಲ್ಲರು.
ಸಹಜ ಶಕ್ತಿ + ಜ್ಞಾನಿಗಳ ಪಾದಸ್ಪರ್ಶ + ಸ್ನಾನ + ಸಂಕಲ್ಪದಿಂದ ವೃದ್ಧಿ
* ನಮಗೆ ಏಕೆ ತಿಳಿಯುತ್ತಿಲ್ಲ? / ಪೂರ್ಣ ಪ್ರಯೋಜನ ಯಾವಾಗ ?
ವಿಜ್ಞಾನಸಹಿತ ಮಾಡದಿರುವಿಕೆ - ಅವಗಾಹನ ಸ್ನಾನ ... ಕುಂಭಕ ... ಪಾದಸ್ಮರಣೆ
ನಿತ್ಯ ಸ್ನಾನದಲ್ಲೂ ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ |
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು
* ಶಕ್ತಿ ಸಂಕ್ರಮಣ ಸಾಧ್ಯವೇ? ಮಹಾಗುರುವಿನ ಪ್ರಯೋಗ.....
Watch this video in - YouTube
To know more about Astanga Yoga Vijnana Mandiram (AYVM) please visit our Official Website, Facebook and Twitter pages