Tuesday, July 5, 2022

ಶ್ರೀರಂಗ ವಚನಾಮೃತ (Sriranga Vachanamruta)

ಜೀವನದಲ್ಲಿ ಹೇಗೆ ಬಾಳಬೇಕು. ರಷ್ಯನ್ ಟೈಪ್‌ನಲ್ಲಿ ಜೀವನ ನಡೆಸಬೇಕೇ?  ಇಂಗ್ಲಿಷ್ ಟೈಪ್‌ನಲ್ಲಿ ಜೀವನ ನಡೆಸಬೇಕೇ?  ಅಮೆರಿಕನ್ ಟೈಪೇ? ಈ ಟೈಪ್ ಗಳಾವುವೂ ಆದರ್ಶವಲ್ಲ. ಅನಾದರ್ಶವಾಗುತ್ತೆ. ನಿಮ್ಮ ಜೀವನದ ಮೂಲಕ್ಕೆ ವಿರೋಧವಿಲ್ಲದೆ ಬಾಳಿದರೆ ಅದೇ ಆದರ್ಶ ಜೀವನ.



To know more about Astanga Yoga Vijnana Mandiram (AYVM) please visit our Official Website, Facebook and Twitter pages