Tuesday, October 25, 2022

ಶ್ರೀರಂಗ ವಚನಾಮೃತ (Sriranga Vachanamruta)

ಈ ಶರೀರವು ಯೋಗಭೋಗಾಯತನವಾಗಿದೆ. ಜೀವಪರಮಾತ್ಮರನ್ನು ಒಂದು ಗೂಡಿಸುವುದೇ ಯೋಗಾಯತನ. ಆ ಭಗವಂತನ ಲೀಲಾವಿಭೂತಿಗನುಗುಣವಾಗಿ ಅವನು ಕೊಟ್ಟ ಐಶ್ವರ್ಯವನ್ನು ಅನುಭವಿಸುವಾಗ ಭೋಗಾಯತನ. ಸೃಷ್ಟಿ ಅರ್ಥವತ್ತಾಗಿದೆ. ಅದನ್ನರಿತು ವಿವೇಕದಿಂದ ಬಾಳಬೇಕಾಗಿದೆ.




To know more about Astanga Yoga Vijnana Mandiram (AYVM) please visit our Official Website, Facebook and Twitter pages