ಒಂದು ಆತ್ಮಕ್ಕೆ ಶರೀರವೆಂಬ ಪ್ರಕೃತಿಯು ಗೃಹವಾದರೆ ಗೃಹಸ್ಥನಿಗೆ, ಆತ್ಮವಂತನಿಗೆ, ಗೃಹಿಣಿಯೂ ಸಹ ಒಂದು ಗೃಹವಾಗುತ್ತಾಳೆ. ಆತ್ಮವು ತನ್ನನ್ನು ದೇಹದ ಮೇಲೆ ಹೇಗೆ ಪ್ರಕಾಶಿಸಿಕೊಳ್ಳುತ್ತೋ ಹಾಗೆಯೇ ಆತ್ಮವಂತನೂ ತನ್ನ ಗೇಹದಲ್ಲಿಯೂ ತನ್ನನ್ನು ಪ್ರಕಟಿಸಿಕೊಳ್ಳುತ್ತಾನೆ. ಆ ಗೇಹವು ಗೃಹಿಣೀ ಮತ್ತು ಗೃಹವೆಂಬುದಾಗಿ ಎರಡು ರೂಪದಲ್ಲಿದೆ.
To know more about Astanga Yoga Vijnana Mandiram (AYVM) please visit our Official Website, Facebook and Twitter pages