Sunday, April 18, 2021

ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 3) - ಗೋಕರ್ಣ | Gokarana

ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 3) - ಗೋಕರ್ಣ | Gokarana Astanga Yoga Vijnana Mandiram (AYVM), Bangalore. Bharatheeya Samskruthi Karyagara - 39 - Pradeshika Teertha Kshetragalu - Dakshina Bharathada Teerthagalu (Part - 3) - Gokarana Discourse by: Vidwan Narasimha Bhat ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 39 - ಪ್ರಾದೇಶಿಕ - ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 3) - ಗೋಕರ್ಣ ಪ್ರವಚನ: ವಿದ್ವಾನ್ ಶ್ರೀ ನರಸಿಂಹ ಭಟ್ Speaker profile: https://articles.ayvm.in/2019/02/mr-narasimha-bhat.html ಶ್ರೀಕ್ಷೇತ್ರ ಗೋಕರ್ಣ (Gokarana) ======================= - ಮಹಾಬಲನ ಪವಿತ್ರಕ್ಷೇತ್ರ. - ಶ್ರೀಮಹಾಗಣಪತಿಯು ಪ್ರತಿಷ್ಠಾಪನೆ ಮಾಡಿದ ದಿವ್ಯಸ್ಥಳ. - ಐತಿಹಾಸಿಕ ಹಿನ್ನೆಲೆ ಮತು ಪುರಾಣದ ಪುರಾವೆ ಇದೆ, - ಗೋಕರ್ಣ- ಗೋವಿನ ಕರ್ಣದಂತೆ ಉಳ್ಳದ್ದು, ಅಥವಾ ಆ ಪರಿಮಾಣದಿಂದ ಕೂಡಿದ್ದು - ತಮೋಗುಣದ ಅಧಿಪತಿಯಾದ ಶಿವನ ನೆಲೆ. - ಸಮುದ್ರತೀರದಲ್ಲಿರುವ, ಏಕೈಕ ಆತ್ಮಲಿಂಗ

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages