Sunday, March 7, 2021

ತೀರ್ಥಕ್ಷೇತ್ರಗಳು - ಪಶ್ಚಿಮಭಾರತದ ತೀರ್ಥಗಳು (ಭಾಗ -1) - ಸೋಮನಾಥ | Somanatha

ತೀರ್ಥಕ್ಷೇತ್ರಗಳು - ಪಶ್ಚಿಮಭಾರತದ ತೀರ್ಥಗಳು (ಭಾಗ -1) - ಸೋಮನಾಥ | Somanatha Astanga Yoga Vijnana Mandiram (AYVM), Bangalore. Bharatheeya Samskruthi Karyagara - 38 - Pradeshika Teertha Kshetragalu - Pashima Bharathada Teerthagalu (Part - 1) - Somanatha Discourse by: G. Nagaraj ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 38 - ಪ್ರಾದೇಶಿಕ - ತೀರ್ಥಕ್ಷೇತ್ರಗಳು - ಪಶ್ಚಿಮಭಾರತದ ತೀರ್ಥಗಳು (ಭಾಗ 1) - ಸೋಮನಾಥ ಪ್ರವಚನ : ಶ್ರೀ ಜಿ. ನಾಗರಾಜ ಸೋಮನಾಥ ಕ್ಷೇತ್ರ: - ಸೋಮನಾಥ ದೇವಾಲಯ, ಪೌರಾಣಿಕ, ಚಾರಿತ್ರಿಕ ಹಿನ್ನೆಲೆ ಹಾಗೂ ಇಂದಿನ ಅಧ್ಯಾತ್ಮಿಕ ಮಹತ್ವ - ಭಾಲ ತೀರ್ಥದಲ್ಲಿ ಕೃಷ್ಣ ಪರಮಾತ್ಮನ ದೇಹತ್ಯಾಗ, ಇಂದು ಇರುವ ಸುಂದರ ಮೂರ್ತಿ ಮತ್ತು ಆಲಯ - ಗೀತಾ ಮಂದಿರ ಅಥವಾ ದೇಹೋತ್ಸರ್ಗ ತೀರ್ಥ: ಕೃಷ್ಣಪರಮಾತ್ಮನ ದೇಹಕ್ಕೆ ಅಗ್ನಿ ಸಂಸ್ಕಾರ ಮಾಡಿದ ಸ್ಥಳ - ತ್ರಿವೇಣಿ ಸಂಗಮ - ಅರ್ಜುನ ಯಾದವರಿಗೆ ಶ್ರಾದ್ಧ ಮಾಡಿದ ಸ್ಥಳ

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages