ತೀರ್ಥಕ್ಷೇತ್ರಗಳು - ಹಿಮಾಲಯದ - ತೀರ್ಥಕ್ಷೇತ್ರಗಳು | Tirthakshetragalu - Himalayadha Tirthakshetragalu
Astanga Yoga Vijnana Mandiram (AYVM), Bangalore.
Bharatheeya Samskruthi Karyagara - 37 (Part - 5) - Pradeshika Teertha Kshetragalu - Himalayadha Tirthakshetragalu
Discourse by: Vidwan Narasimha Bhat
Speaker Profile: https://articles.ayvm.in/2019/02/mr-narasimha-bhat.html
ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು
ಭಾರತೀಯ ಸಂಸ್ಕೃತಿ ಕಾರ್ಯಾಗಾರ - 37 (ಭಾಗ - 5) - ಪ್ರಾದೇಶಿಕ ತೀರ್ಥಕ್ಷೇತ್ರಗಳು - ಹಿಮಾಲಯದ - ತೀರ್ಥಕ್ಷೇತ್ರಗಳು
ಪ್ರವಚನ : ವಿದ್ವಾನ್ ನರಸಿಂಹ ಭಟ್ ಬಡಗು
ಹಿಮಾಲಯದ - ತೀರ್ಥಕ್ಷೇತ್ರಗಳು
======================
-- ಪರ್ವತದಲ್ಲೂ ತೀರ್ಥಕ್ಷೇತ್ರಗಳು ಇರುತ್ತವೆಯೇ?
-- ಗಂಗೆ - ಯಮುನೆಗಳು ಕೇವಲ ನದಿಗಳೊ? ಅಥವಾ ತಾತ್ತ್ವಿಕ ಹಿನ್ನೆಲೆ ಉಂಟೆ?
-- ಹರಿದ್ವಾರವೇ? ಹರದ್ವಾರವೇ? ಯಾವುದು ಸರಿ?
-- ಶರೀರವೇ ಒಂದು ಕ್ಷೇತ್ರವಾದಾಗ ಹೊರಗಡೆ ಕ್ಷೇತ್ರಗಳು ಏಕೆ?
-- ತೀರ್ಥಕ್ಷೇತ್ರಗಳ ದರ್ಶನ ಯಾವ ಭಾವದಲ್ಲಿ ಆದಾಗ ಸಾರ್ಥಕ?
Watch this video in - YouTube
To know more about Astanga Yoga Vijnana Mandiram (AYVM) please visit our Official Website, Facebook and Twitter pages