ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 8) - ಶ್ರೀರಂಗಂ ದೇವಾಲಯ - 2 | Srirangam Devaalaya - 2
ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು
ಭಾರತೀಯ ಸಂಸ್ಕೃತಿ ಕಾರ್ಯಾಗಾರ - 40 - ದಕ್ಷಿಣಭಾರತದ ತೀರ್ಥಗಳು (ಭಾಗ - 8) - ಶ್ರೀರಂಗಂ ದೇವಾಲಯ
ಪ್ರವಚನ: ಶ್ರೀ ಡಾ|| ಸಿ.ಆರ್.ರಾಮಸ್ವಾಮಿ
Astanga Yoga Vijnana Mandiram (AYVM), Bangalore.
Bharatheeya Samskruthi Karyagara - 40 - Dakshina Bharathada Teerthagalu (Part - 8) - Srirangam Devaalaya
Discourse by: Sri Dr. Sri Ramaswamy
Speaker Profile: https://articles.ayvm.in/2019/02/dr-cr-ramaswamy.html
ಶ್ರೀರಂಗಂ ದೇವಾಲಯ - 2
------------------------------------
** ಒಂದೇ ದಿನದಲ್ಲಿ ರಂಗತ್ರಯ ದರ್ಶನ - ವಿಶೇಷ ಲಾಭ ಹೇಗೆ?
** ಮೂಲಮೂರ್ತಿಯ ವಿನ್ಯಾಸ ವೈಭವ - ಆಳ್ವಾರ್ ಪಾಶುರ
** ರಂಗನಾಥಮೂರ್ತಿಗೂ ವಿಭೀಷಣನಿಗೂ. ಇರುವ ಸಂಬಂಧ ಏನು? - ಸ್ಥಳಪುರಾಣ
** ಭಗವಂತ ಏಕೆ ಶ್ರೀರಂಗದಲ್ಲೇ ನೆಲೆಸಿದ?
** ನಿದ್ರಾಮುದ್ರೆಯ ಗುಟ್ಟೆನು?
** ಆದಿಶೇಷ - ತಾತ್ತ್ವಿಕ ವಿವರಣೆ ಮತ್ತು ಅವನ ಕೈಂಕರ್ಯದ ವಿವಿಧ ವಿಧಾನಗಳು - ಆಳ್ವಾರ್ ಪಾಶುರ
Watch this video in - YouTube
To know more about Astanga Yoga Vijnana Mandiram (AYVM) please visit our Official Website, Facebook and Twitter pages