Sunday, June 6, 2021

ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 5) - ಅನಂತಪದ್ಮನಾಭ ದೇವಾಲಯ | Anantha Padmanabha Devaalaya

ತೀರ್ಥಕ್ಷೇತ್ರಗಳು - ದಕ್ಷಿಣಭಾರತದ ತೀರ್ಥಗಳು (ಭಾಗ - 5) - ಅನಂತಪದ್ಮನಾಭ ದೇವಾಲಯ - 1 | Anantha Padmanabha Devaalaya - 1 Astanga Yoga Vijnana Mandiram (AYVM), Bangalore. Bharatheeya Samskruthi Karyagara - 40 - Dakshina Bharathada Teerthagalu (Part - 5) - Anantha Padmanabha Devaalaya Discourse by: Dr. Harsha Simha ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ (AYVM), ಬೆಂಗಳೂರು ಭಾರತೀಯ ಸಂಸ್ಕೃತಿ ಕಾರ್ಯಾಗಾರ - 40 - ದಕ್ಷಿಣಭಾರತದ ತೀರ್ಥಗಳು (ಭಾಗ - 5) - ಅನಂತ ಪದ್ಮನಾಭ ದೇವಾಲಯ ಪ್ರವಚನ: ಡಾ|| ಹರ್ಷ ಸಿಂಹ ಅನಂತಪದ್ಮನಾಭ ದೇವಾಲಯ - 1 -------------------------------------------------- -- ಪದ್ಮನಾಭಸ್ವಾಮಿ ದೇವಾಲಯದ ಸ್ಥಳಪುರಾಣ. -- ಸ್ಥಳಪುರಾಣಗಳ ಹಿಂದಿನ ಆಶಯ. -- ದೇವಾಲಯದ ಇತಿಹಾಸ. -- ರಾಜರುಗಳು ಪದ್ಮನಾಭದಾಸರಾಗಿ, ಭಾರತೀಯ ಮಹರ್ಷಿಗಳ ಆಶಯಕ್ಕೆ ತಕ್ಕಂತೆ ರಾಜಧರ್ಮವನ್ನು ಪಾಲಿಸಿದ್ದು. ಹಿನ್ನೆಲೆ ಸಂಗೀತ (ಕೊಳಲು) - ಶ್ರೀ ಮೋಹನ್ ರಂಗನ್ -------------------------------------------------------------------- ಗ್ರಂಥ ಋಣ 1. ಅಮರವಾಣಿ ಸಂಪುಟ 2 – ಜೀವನ ಸಮಾಜ ರಾಷ್ಟ್ರ 2. ಅಮರವಾಣಿ ಸಂಪುಟ 10 –ತೀರ್ಥ ಕ್ಷೇತ್ರಗಳು-ಪೂಜಾಮೂರ್ತಿಗಳು 3. ಅಮರವಾಣಿ ಸಂಪುಟ 14 – ಆರ್ಷ ಅರ್ಥಶಾಸ್ತ್ರ – ಒಂದು ಅವಲೋಕನ 4. Sree Padmanabha Swamy Temple by Princess Aswathy Thirunal Gouri Lakshmi Bayi. 5. History Liberated — The Sree Chitra Saga by Princess Aswathy Thirunal Gouri Lakslnni Bayi 6. A Visual History of Travancore by Uthradom Thirunal Marthanada Varma 7. Sree Padmanabha Swamy Temple History, Culture and Tradition by Uma Maheshwari 8. History of Travancore from the earliest times by P Shungoonny Menon

Watch this video in - YouTube


To know more about Astanga Yoga Vijnana Mandiram (AYVM) please visit our Official Website, Facebook and Twitter pages